'ಗೂಗ್ಲಿ 2' ಸಿನಿಮಾಗೆ ನಾಯಕನಾದ ಪೃಥ್ವಿ

ಕನ್ನಡದಲ್ಲಿ ಪಾರ್ಟ್ ಸಿನಿಮಾಗಳು ಜಾಸ್ತಿಯಾಗುತ್ತಿವೆ. ಆ ಸಾಲಿಗೆ ಇದೀಗ 'ಗೂಗ್ಲಿ 2' ಸಿನಿಮಾ ಸಹ ಸೇರಿಕೊಳ್ಳುತ್ತಿದೆ. 'ಗೂಗ್ಲಿ 2' ಸಿನಿಮಾಗೆ ಪೃಥ್ವಿ ನಾಯಕನಾಗಿದ್ದಾರೆ.

'ಗೂಗ್ಲಿ 2' ಚಿತ್ರದ ಬರುವುದು ಪಕ್ಕಾ ಆಗಿದೆ. ಈ ವಿಷಯವನ್ನು ಸ್ವತ ಪವನ್ ಒಡೆಯರ್ ಅಧಿಕೃತ ಪಡಿಸಿದ್ದಾರೆ. ಪವನ್ ಜೊತೆಗೆ ಕೆಲಸ ಮಾಡುತ್ತಿದ್ದ ಅಸಿಸ್ಟೆಂಟ್ ಡೈರೆಕ್ಟರ್ ರಾಜ್ ಗುರು ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

ಪೃಥ್ವಿ ಜಿಕೆ ವೆಂಕಟೇಶ್ ಮೊಮ್ಮಗ. ಈ ಹಿಂದೆ 'ನಾನು ಮತ್ತು ವರಲಕ್ಷ್ಮಿ' ಸಿನಿಮಾದಲ್ಲಿ ನಟಿಸಿದ್ದ ಪೃಥ್ವಿ ಈಗ ಗೂಗ್ಲಿ ಹಾಕಲು ರೆಡಿಯಾಗಿದ್ದಾರೆ. ಪೃಥ್ವಿ ತಂದೆ ಮಂಜುನಾಥ್ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ಸದ್ಯ, ಈ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭ ಆಗಲಿದೆಯಂತೆ.

actor prithvi playing lead role in googly 2 kannada movie

ಅಂದಹಾಗೆ, 'ಗೂಗ್ಲಿ' ಸಿನಿಮಾ 2013ರಲ್ಲಿ ಬಿಡುಗಡೆಯಾಗಿತ್ತು. ಯಶ್ ಹಾಗೂ ಕೃತಿ ಕರಾಬಂದ ಚಿತ್ರದಲ್ಲಿ ನಟಿಸಿದ್ದರು. ಪವನ್ ಒಡೆಯರ್ ಸಿನಿಮಾದ ನಿರ್ದೇಶನ ಮಾಡಿದ್ದರು. ಕ್ಯೂಟ್ ಲವ್ ಸ್ಟೋರಿ ಹೊಂದಿದ್ದ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.

More from Filmibeat

English summary
Actor Prithvi playing lead role in 'Googly 2' kannada movie. The movie will be directing by Rajguru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X