ಬಂತು ಶರಣ್ ನಟನೆ 'ವಿಕ್ಟರಿ 2' ಚಿತ್ರದ ಫಸ್ಟ್ ಲುಕ್

By Naveen

Recommended Video

ವಿಕ್ಟರಿ 2 ಫಸ್ಟ್ ಲುಕ್‌ಗೆ ಮನಸೋತ ಪ್ರೇಕ್ಷಕರು..!! | Victory 2 first look is out..!! | Filmibeat Kannada

'Rambo2' ಸಿನಿಮಾದ ನಂತರ ಶರಣ್ 'ವಿಕ್ಟರಿ2 ' ಹೆಸರಿನಲ್ಲಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು 'ಅಲೆಮಾರಿ' ಖ್ಯಾತಿಯ ನಿರ್ದೇಶಕ ಹರಿ ಸಂತೋಷ್ ನಿರ್ದೇಶನ ಮಾಡುತ್ತಿದ್ದಾರೆ. 'ಕಾಲೇಜ್ ಕುಮಾರ' ನಂತರ ಸಂತು ಈ ಚಿತ್ರಕ್ಕೆ ಕೈ ಹಾಕಿದ್ದಾರೆ.

ಅಂದಹಾಗೆ, ಇದೀಗ 'ವಿಕ್ಟರಿ 2' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಿನಿಮಾದ ಟೈಟಲ್ ಡಿಸೈನ್ ಗಮನ ಸೆಳೆದಿದೆ. 'ವಿಕ್ಟರಿ 2' ಎಂಬ ಹೆಸರಿಗೆ ತಕ್ಕಂತೆ ಎರಡು ವಿಕ್ಟರಿ ಸಿಂಬಲ್ ಪೋಸ್ಟರ್ ನಲ್ಲಿ ಇದೆ. ಪೋಸ್ಟರ್ ನೋಡುತ್ತಿದ್ದರೆ ಇಲ್ಲಿಯೂ ಶರಣ್ ದ್ವಿಪಾತ್ರದಲ್ಲಿ ನಟಿಸುತ್ತಾರಾ ಎನ್ನುವ ಕುತೂಹಲ ಮೂಡುತ್ತಿದೆ.

actor Sharans victory 2 movie first look released

ಶರಣ್ ಜೋಡಿಯಾಗಿ ಈ ಸಿನಿಮಾದಲ್ಲಿ ನಟಿ ಅಪೂರ್ವ ಕಾಣಿಸಿಕೊಳ್ಳುತ್ತಿದ್ದಾರೆ. 'ಅಪೂರ್ವ' ಚಿತ್ರದ ನಂತರ ನಟಿ ಅಪೂರ್ವ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಮತ್ತೊಬ್ಬ ನಾಯಕಿಯಾಗಿ 'ವಿಕ್ಟರಿ' ಚಿತ್ರದಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಅವರೇ ಇರಲಿದ್ದಾರೆ.

actor Sharans victory 2 movie first look released

ಉಳಿದಂತೆ, ನಿರ್ದೇಶಕ ತರುಣ್ ಸುಧೀರ್ ಈ ಚಿತ್ರದ ಕ್ರಿಯೇಟಿವ್ ಹೆಡ್ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈಗಾಗಲೇ ಸಿನಿಮಾದ ಟಾಕಿ ಪೋಷನ್ ಮುಗಿದಿದೆಯಂತೆ.

More from Filmibeat

English summary
Kannada actor Sharan kannada movie 'Victory 2' first look released. The movie is directed by Hari Santhosh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X