ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿದ ಶಿವಣ್ಣ

Recommended Video

TheVillain : ಸಿಎಂ ಜೊತೆ ಶಿವಣ್ಣನ ಚರ್ಚೆ..! | Filmibeat Kannada

ಕನ್ನಡ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರ ಜೊತೆ ಸಿಎಂ ಕುಮಾರಸ್ವಾಮಿಯನ್ನ ಗುರುವಾರ ವಿಧಾನಸೌಧದಲ್ಲಿ ಭೇಟಿಯಾಗಿದ್ದಾರೆ.

ಪೋಸ್ಟರ್ ಜಾಹೀರಾತು ನಿಷೇಧದಿಂದ ಸಿನಿಮಾ ಪ್ರಚಾರಕ್ಕೆ ಅಡ್ಡಿಯಾಗುತ್ತಿದೆ. ಹೀಗಾಗಿ, ಸಿನಮಾ ಪೋಸ್ಟರ್ ಗಳನ್ನು ಅಂಟಿಸುವ ಅವಕಾಶ ನೀಡಬೇಕೆಂದು ಶಿವಣ್ಣ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

Actor Shivarajkumar met Chief Minister H D Kumaraswamy

ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ಅಕ್ಟೋಬರ್ 18 ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ, ಈ ಸಿನಿಮಾದ ಪೋಸ್ಟರ್ ಗಳನ್ನ ಹಾಕಲು ನಿರ್ದಿಷ್ಟವಾದ ಜಾಗ ಕೊಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಿಎಂ ಭೇಟಿ ಬಳಿಕ ಮಾತನಾಡಿದ ಚಿನ್ನೇಗೌಡ, 'ಸಿನಿಮಾ ಪ್ರಚಾರಕ್ಕಾಗಿ ನಿರ್ದಿಷ್ಟವಾದ ಸ್ಥಳಗಳಲ್ಲಿ ಪೋಸ್ಟರ್ ಹಾಕಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದೇವೆ. ಬಿಬಿಎಂಪಿ ಕಮೀಷನರ್ ಬಳಿ ಮಾತನಾಡಿ ಚರ್ಚೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದರು.

ಪೋಸ್ಟರ್, ಫ್ಲೆಕ್ಸ್ ಗಳ ಮೂಲಕ ಪ್ರಚಾರವನ್ನ ಮಾಡುವುದನ್ನ ಹೈಕೋರ್ಟ್ ನಿಷೇಧ ಮಾಡಿದೆ.

More from Filmibeat

English summary
Actor Shivarajkumar and S A Chinne Gowda, president of the Karnataka Film Chamber of Commerce (KFCC), on Thursday met Chief Minister H D Kumaraswamy and sought permission to exhibit publicity material to promote the Kannada films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X