'ಸ್ಮೈಲ್ ಗುರು' ರಕ್ಷಿತ್ ಹೊಸ ಯೋಜನೆಗೆ ಸ್ಟಾರ್ಸ್ ವಿಶ್

'ಸ್ಮೈಲ್ ಗುರು' ಅಂತಲೇ ಫೇಮಸ್ ಆಗಿರುವ ಕಿರುತೆರೆ ನಟ ರಕ್ಷಿತ್ ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ. ತಮ್ಮದೆ ಆದ ಒಂದು ಡ್ಯಾನ್ಸ್ ಕ್ಲಾಸ್ ಶುರು ಮಾಡಬೇಕು ಎನ್ನುವ ಅವರ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಇತ್ತೀಚಿಗೆ ಅವರ ಹೊಸ ಡ್ಯಾನ್ಸ್ ತರಬೇತಿ ಕಚೇರಿಯ ಓಪನಿಂಗ್ ಆಗಿದೆ. ಅದ್ದೂರಿಯಾಗಿ ನಡೆದ ಈ ಉದ್ಘಾಟನೆಗೆ ಸಾಕಷ್ಟು ಕಿರುತೆರೆ ಕಲಾವಿದರು ಭಾಗಿಯಾಗಿ, ಕಾರ್ಯಕ್ರಮದ ಅಂದ ಹೆಚ್ಚು ಮಾಡಿದರು.

Actor Smile Guru Rakshiths New Dance Class Inaugurated By Loose Mada Yogi

ಡ್ಯಾನ್ಸಿಂಗ್ ಸ್ಟಾರ್ ಲೂಸ್ ಮಾದ ಯೋಗಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಜಯರಾಜ್ ನೂತನ ಕಚೇರಿಯ ಉದ್ಘಾಟನೆ ಮಾಡಿದರು. ನಿರ್ದೇಶಕ ಅಲೆಮಾರಿ ಸಂತು, ಬಿಗ್ ಬಾಸ್ ವಿಜೇತ, ನಟ ಪ್ರಥಮ್, ಕಿರುತೆರೆ ನಟರಾದ ನಟ ನಿರಂಜನ್, ತ್ರಿವಿಕ್ರಮ, ದಿಲೀಪ್ ಶೆಟ್ಟಿ, ನಟಿ ನೇಹ ಗೌಡ, ಲಕ್ಷ್ಮಿ ಪ್ರಭಾಕರ್, ನಿಮ್ಮಿ, ಮೇಘಾ ಶೆಣೈ, ಸ್ವಪ್ನ ರಾಜ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Actor Smile Guru Rakshiths New Dance Class Inaugurated By Loose Mada Yogi

ಸ್ಮೈಲ್ ಗುರು ರಕ್ಷಿತ್ ಡ್ಯಾನ್ ಶಾಲೆ ಬೆಂಗಳೂರಿನ ಭುವನೇಶ್ವರಿ ನಗರಲ್ಲಿ ಇದೆ. ಡ್ಯಾನ್ಸ್ ಜೊತೆಗೆ ಯೋಗ, ಮ್ಯೂಸಿಕ್, ಆಕ್ಟಿಂಗ್, ಏರೋಬಿಕ್ಸ್, ಝುಂಬಾ ಎಲ್ಲವನ್ನು ಹೇಳಿ ಕೊಡಲಾಗುತ್ತದೆಯಂತೆ.

More from Filmibeat

English summary
Actor Smile Guru Rakshith's new dance class inaugurated by Loose Mada Yogi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X