twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್ ನಂತರ 1 ಮಿಲಿಯನ್ ಸಾಧನೆ ಮಾಡಿದ ಸುದೀಪ್ ಸಹನಟ

    By Bharath Kumar
    |

    ಇತ್ತೀಚೆಗಷ್ಟೇ ಕನ್ನಡದ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಹೊಸ ಸಾಧನೆ ಮಾಡಿದ್ದರು. ಈಗ ಸುದೀಪ್ ನಂತರ ಸುದೀಪ್ ಜೊತೆಯಲ್ಲಿ ಅಭಿನಯಿಸಿದ್ದ ನಟ ಕೂಡ ಈ ಸಾಧನೆ ಮಾಡಿದ್ದಾರೆ.

    ಸುದೀಪ್ ಅವರ ಸಹನಟ ಎಂದಾಕ್ಷಣ ಕನ್ನಡದಲ್ಲಿ ಯಾರಪ್ಪಾ ಈ ಸಾಧನೆ ಮಾಡಿದವರು ಎಂದು ತಲೆಕೆಡಸಿಕೊಳ್ಳಬೇಡಿ. 1 ಮಿಲಿಯನ್ ಸಾಧನೆ ಮಾಡಿದ್ದು ಬಾಲಿವುಡ್ ನಟ ಸೋನು ಸೂದ್.

    ಕಿಚ್ಚ ಸುದೀಪ್ 'ಟ್ವಿಟ್ಟರ್'ಗೆ ಬರಲು ಆ 'ಒಬ್ಬ' ನಟ ಕಾರಣ?ಕಿಚ್ಚ ಸುದೀಪ್ 'ಟ್ವಿಟ್ಟರ್'ಗೆ ಬರಲು ಆ 'ಒಬ್ಬ' ನಟ ಕಾರಣ?

    Actor Sonu Sood Reaches a million on twitter

    ಹಿಂದಿ, ತಮಿಳು, ತೆಲುಗು, ಕನ್ನಡ ಹೀಗೆ ಎಲ್ಲ ಭಾಷೆಗಳಲ್ಲೂ ನಟಿಸಿರುವ ಸೋನು ಸೂದ್ ಅವರು ನಿನ್ನೆಯಷ್ಟೇ ತಮ್ಮ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆಯಲ್ಲಿ 1 ಮಿಲಿಯನ್ ಗೆ ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟ ಸೋನು ಸೂದ್ ''ಎಲ್ಲರಿಗೂ ಧನ್ಯವಾದಗಳನ್ನ ತಿಳಿಸಿದ್ದಾರೆ.

    ಸ್ಯಾಂಡಲ್ ವುಡ್ ನಟರ ಪೈಕಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ನಂ 1'ಸ್ಯಾಂಡಲ್ ವುಡ್ ನಟರ ಪೈಕಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ನಂ 1'

    Actor Sonu Sood Reaches a million on twitter

    ಅಂದ್ಹಾಗೆ, ಸೋನು ಸೂದ್ ಕನ್ನಡದಲ್ಲಿ ಸುದೀಪ್ ಅಭಿನಯದ 'ವಿಷ್ಣುವರ್ಧನ' ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಸುದೀಪ್ ಎದುರು ಖಳನಾಯಕನಾಗಿ ನಟಿಸಿದ್ದರು. ಈಗ ದರ್ಶನ್ ಅಭಿನಯಿಸುತ್ತಿರುವ ಕುರುಕ್ಷೇತ್ರ ಚಿತ್ರದಲ್ಲಿ ಅರ್ಜುನನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

    English summary
    bollywood Actor Sonu Sood Reaches a million on twitter after Kannada Actor kiccha sudeep.
    Thursday, August 24, 2017, 10:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X