For Quick Alerts
  ALLOW NOTIFICATIONS  
  For Daily Alerts

  ಗೆಳೆಯ ಶ್ರೀರಾಮುಲು ಮಗಳ ಮದುವೆಯಲ್ಲಿ ಕಿಚ್ಚ ಸುದೀಪ್ ಮಿಂಚು

  |

  ನಟ ಸುದೀಪ್ ಸಚಿವ ಶ್ರೀರಾಮುಲು ಉತ್ತಮ ಗೆಳೆಯರು. ಹಲವು ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ವೇದಿಕೆ ಸಹ ಹಂಚಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಮುಲು ವಿರುದ್ಧ ಸುದೀಪ್ ಪ್ರಚಾರ ಮಾಡಲು ನಿರಾಕರಿಸಿದ್ದರು. ಸಹ ಇಬ್ಬರ ನಡುವಿನ ಸ್ನೇಹಕ್ಕೆ ಉದಾಹರಣೆ.

  ಅದ್ಧೂರಿ ಮದುವೆಯಲ್ಲಿ ನವ ಜೋಡಿಗೆ ಹರಸಿದ ಸುದೀಪ್ | Sudeep | Sriramulu Marriage

  ಆರೋಗ್ಯ ಸಚಿವ ಮಗಳು ಐಶ್ವರ್ಯಾ ಮದುವೆಯನ್ನು ಅದ್ಧೂರಿಯಾಗಿ ನಡೆಸುತ್ತಿದ್ದು ಕಳೆದ ಕೆಲದಿನಗಳಿಂದಲೇ ಪ್ರಾರಂಭವಾಗಿರುವ ಮದುವೆ ಸಂಭ್ರಮ ಆರಂಭವಾಗಿದೆ. ಇಂದು ಅರಮನೆ ಮೈದಾನದಲ್ಲಿ ಅದ್ಧೂರಿ ಮದುವೆ ಆಯೋಜಿಸಲಾಗಿದೆ.

  ಶ್ರೀರಾಮುಲು ಅವರು ನೀಡಿದ್ದ ಆಮಂತ್ರಣವನ್ನು ಮನ್ನಿಸಿ ಇಂದು ನಟ ಸುದೀಪ್ ಅರಮನೆ ಮೈದಾನಕ್ಕೆ ಭೇಟಿ ನೀಡಿ, ನೂತನ ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ.

  ನಟ ಸುದೀಪ್ ಅವರು ವಧು-ವರರ ಜೊತೆ ನಿಂತಿರುವ ಫೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ಶ್ರೀರಾಮುಲು ಸಹ ಜೊತೆಗಿದ್ದಾರೆ. ನೀಲಿ ಬಣ್ಣದ ಕುರ್ತಾದಲ್ಲಿ ಸುದೀಪ್ ಮಿರಿ-ಮಿರಿ ಮಿಂಚುತ್ತಿದ್ದಾರೆ. ಶ್ರೀರಾಮುಲು ಮಗಳ ವಿವಾಹ ಆಂಧ್ರಪ್ರದೇಶದ ಖ್ಯಾತ ಉದ್ಯಮಿಯ ಮಗನ ಜೊತೆ ನಡೆಯುತ್ತಿದೆ.

  English summary
  Actor Sudeep attended Sri Ramulu's daughter marriage in palace ground.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X