ಕಾರ್ ಡ್ರೈವರ್ ಬರ್ತಡೇಗೆ ವಿಶೇಷವಾಗಿ ಶುಭಕೋರಿದ ಸುದೀಪ್

Recommended Video

ಕಾರ್ ಡ್ರೈವರ್ ಆಗಿ ಸುದೀಪ್ ಜೊತೆ ನಟಿಸಿದ್ದ ವಿಶ್ವ | Kiccha sudeep | FILMIBEAT KANNADA

ಸುದೀಪ್ ನಿರ್ದೇಶನದಲ್ಲಿ ಬಂದ ಮೊದಲ ಸಿನಿಮಾ 'ಮೈ ಆಟೋಗ್ರಾಫ್' ಚಿತ್ರವನ್ನು ನೀವು ನೋಡಿದ್ದೀರಾ... ಅಲ್ಲಿ ಸುದೀಪ್ ಜೊತೆಗೆ ಹಳ್ಳಿ ಸ್ನೇಹಿತನ ಪಾತ್ರವೊಂದು ಬರುತ್ತದೆ. ಆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶ್ವ.

ವಿಶ್ವ ಸುದೀಪ್ ಅವರ ಅಭಿಮಾನಿ. ಸುಮಾರು 14 ವರ್ಷಗಳ ಹಿಂದೆ ಸುದೀಪ್ ಕಾರ್ ಡ್ರೈವರ್ ಆಗಿ ವಿಶ್ವ ಕೆಲಸ ಶುರು ಮಾಡಿದ್ದರು. ಈಗಲೂ ವಿಶ್ವ ಸುದೀಪ್ ಗೆ ಸಾರಥಿಯಾಗಿದ್ದಾರೆ. ಇಷ್ಟು ವರ್ಷಗಳ ಕಾಲ ಅವರ ಜೊತೆಗೆ ಇರುವ ವಿಶ್ವ ಸುದೀಪ್ ಅವರ ಕುಟುಂಬದಲ್ಲಿ ಒಬ್ಬರಾಗಿದ್ದಾರೆ.

ವಿಶ್ವ ಇಂದು ತಮ್ಮ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪ್ರೀತಿಯ ಕಾರ್ ಡ್ರೈವರ್ ಬರ್ತ್ ಡೇ ಗೆ ಕಿಚ್ಚ ಶುಭಾಶಯ ತಿಳಿಸಿದ್ದಾರೆ. ಟ್ವಿಟ್ಟರ್ ಖಾತೆಯಲ್ಲಿ ವಿಶ್ವ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮನ್ನು ಕಾಳಜಿಯಿಂದ ನೋಡಿಕೊಳ್ಳುವ ವಿಶ್ವಗೆ ಧನ್ಯವಾದ ಹೇಳಿದ್ದಾರೆ.

actor sudeep wishes for his car driver birthday

ತಮ್ಮ ಬಳಿ ಕೆಲಸ ಮಾಡುತ್ತಿದ್ದ ವಿಶ್ವನಿಗೆ 'ಮೈ ಆಟೋಗ್ರಾಫ್' ಚಿತ್ರದ ಸಮಯದಲ್ಲಿ ಒಂದು ಸಣ್ಣ ಪಾತ್ರವೊಂದನ್ನು ಕಿಚ್ಚ ನೀಡಿದ್ದರು. ನಟನೆಯ ಬಗ್ಗೆ ಏನು ತಿಳಿಯದೆ ಇದ್ದರೂ, ಆ ಪಾತ್ರವನ್ನು ವಿಶ್ವ ಚೆನ್ನಾಗಿ ನಿರ್ವಹಿಸಿದ್ದರು.

More from Filmibeat

English summary
Kannada actor Sudeep wishes for his car driver Vishva birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X