'ಹೇಟ್ ಯು ರೋಮಿಯೋ' ವೆಬ್ ಸೀರಿಸ್ ಗೆ ಮತ್ತೊಬ್ಬ ನಟನ ಎಂಟ್ರಿ

By Naveen

Recommended Video

ಹೇಟ್ ಯೂ ರೋಮಿಯೋ ತಂಡ ಸೇರಿದ ಮತ್ತೊಬ್ಬ ನಾಯಕ..! | Filmibeat Kannada

ನಟ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಅವರ ನಿರ್ಮಾಣದಲ್ಲಿ ಬರುತ್ತಿರುವ 'ಹೇಟ್ ಯು ರೋಮಿಯೋ' ವೆಬ್ ಸೀರಿಸ್ ಈಗಾಗಲೇ ತನ್ನ ಅನೇಕ ವಿಶೇಷತೆಗಳಿಂದ ಗಮನ ಸೆಳೆದಿದೆ. ಇದೀಗ ಈ ವೆಬ್ ಸೀರಿಸ್ ಗೆ ಮತ್ತೊಬ್ಬ ನಟನ ಆಗಮನ ಆಗಿದೆ.

ಈ ವೆಬ್ ಸೀರಿಸ್ ನಲ್ಲಿ ನಾಯಕ ನಟನಾಗಿ ಅರವಿಂದ್ ಹಾಗೂ ನಾಯಕಿಯಾಗಿ ದಿಶಾ ಮದನ್ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ನಟ ವಿಕ್ಕಿ ಕೂಡ ಒಂದು ವಿಭಿನ್ನ ಪಾತ್ರವನ್ನು ಮಾಡುತ್ತಿದ್ದಾರೆ. ಈ ಹಿಂದೆ 'ಲೂಸ್ ಕನೆಕ್ಷನ್' ವೆಬ್ ಸೀರೀಸ್ ನಲ್ಲಿ 'ನಾಸಾ' ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ವಿಕ್ಕಿ ಈಗ ಮತ್ತೆ ವಾಪಸ್ ಬಂದಿದ್ದಾರೆ.

ಸದ್ಯ ವಿಕ್ಕಿ ಅವರ ಪಾತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ವಿಚಿತ್ರ ವೇಷಧಾರಿಯ ಪೋಸ್ಟರ್ ನೋಡಿದರೆ ಈ ವೆಬ್ ಸೀರಿಸ್ ಕೇವಲ ಲವ್ ಸ್ಟೋರಿಯಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈಗಾಗಲೇ, 800 ಹೆಚ್ಚು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸಿರುವ ವಿಕ್ಕಿ ಮೈಸೂರಿನಲ್ಲಿ ರೇಡಿಯೋ ಜಾಕಿಯಾಗಿ ತಮ್ಮ ಪಯಣವನ್ನು ಆರಂಭಿಸಿದ್ದರು.

actor vickky playing special role in Hate You Romeo series

'ಹೇಟ್ ಯು ರೋಮಿಯೋ' ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ವೆಬ್ ಸೀರಿಸ್ ಇದಾಗಿದೆ. ಶಿವಣ್ಣನ ಶ್ರೀಮುತ್ತು ಸಿನಿ ಸರ್ವಿಸ್ ಹಾಗೂ ಸಕ್ಕತ್ ಸ್ಟುಡಿಯೋ ಸಹಭಾಗಿತ್ವದಲ್ಲಿ ಈ ವೆಬ್ ಸೀರಿಸ್ ನಿರ್ಮಾಣ ಆಗುತ್ತಿದೆ.

actor vickky playing special role in Hate You Romeo series

ಮುಂದಿನ ವಾರದಿಂದ ಈ ವೆಬ್ ಸೀರಿಸ್ ನ ಚಿತ್ರೀಕರಣ ವಿಯೆಟ್ನಾಂನ ಹೋಯಿ ಯಾನ್, ದನಾಂಗ್ ನಲ್ಲಿ ಶುರುವಾಗಲಿದೆ. ಹಸೀನ್ ಖಾನ್ ಹಾಗು ಇಶಾಮ್ ಖಾನ್ 'ಹೇಟ್ ಯು ರೋಮಿಯೋ' ಈ ವೆಬ್ ನಿರ್ದೇಶಕರಾಗಿದ್ದಾರೆ.

More from Filmibeat

English summary
'Loose Connection' fame actor Vickky playing special role in 'Hate You Romeo' kannada web series. Actor Shivraj Kumar daughter niveditha is producing this web series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X