ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡ ವಿಕ್ಕಿ

'ಕೆಂಡಸಂಪಿಗೆ' ಹಾಗೂ 'ಕಾಲೇಜ್ ಕುಮಾರ' ರೀತಿಯ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿದ್ದ ವಿಕ್ಕಿ ಈಗ ಒಂದರ ನಂತರ ಒಂದು ಹೊಸ ಸಿನಿಮಾಗಳನ್ನು ಮಾಡುತ್ತಿದ್ದಾರೆ.

'ಚಮಕ್' ಹಾಗೂ 'ಅಯೋಗ್ಯ' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಚಂದ್ರಶೇಖರ್ ಈಗ ವಿಕ್ಕಿ ಸಿನಿಮಾಗೆ ಹಣ ಹಾಕುತ್ತಿದ್ದಾರೆ. ಇದರ ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ ರಿಗೆ ಕೂಡ ಚಂದ್ರಶೇಖರ್ ಒಂದು ಸಿನಿಮಾ ಮಾಡುತ್ತಿದ್ದಾರೆ.

ವಿಕ್ಕಿ ಹೊಸ ಸಿನಿಮಾವನ್ನು ನಾಗೇಶ್ ಎನ್ನುವವರು ಈ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ನಾಲ್ಕನೇ ಸಿನಿಮಾವಾಗಿದೆ. ಇದೇ ತಿಂಗಳ 29ಕ್ಕೆ ಚಿತ್ರದ ಮುಹೂರ್ತ ನಡೆಯಲಿದೆ. ಇದೊಂದು ಪ್ರೇಮಕಥೆಯ ಸಿನಿಮಾವಾಗಿದ್ದು, ಜೊತೆಗೆ ಥ್ರಿಲ್ಲರ್ ಅಂಶಗಳು ಇರಲಿವೆಯಂತೆ . ಉಳಿದಂತೆ, ಈ ಸಿನಿಮಾದ ನಾಯಕಿ ಆಯ್ಕೆ ಪ್ರಕ್ರಿಯೆ ಇನ್ನೂ ನಡೆದಿಲ್ಲ.

actor vikky varun new movie will be producing by chandrashekar

ಈ ಚಿತ್ರ ಜೊತೆಗೆ ಈಗಾಗಲೇ ವಿಕ್ಕಿ ಇನ್ನೊಂದು ಸಿನಿಮಾಗೆ ಓಕೆ ಎಂದಿದ್ದಾರೆ. 'ರಾಮಾ ರಾಮಾ ರೇ' ಖ್ಯಾತಿಯ ಸತ್ಯ ಪ್ರಕಾಶ್ ಕಥೆಯ ಚಿತ್ರದಲ್ಲಿ ವಿಕ್ಕಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ರಘು ಕಾನಡ್ಕ ನಿರ್ದೇಶನ ಮಾಡುತ್ತಿದ್ದಾರೆ.

More from Filmibeat

English summary
Kannada actor Vikky Varun new movie will be producing by Chandrashekar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X