ದಾಖಲೆಗಳ ನಡುವೆ ಹುಟ್ಟುಹಬ್ಬ ಆಚರಿಸಿದ 'ಕೆಜಿಎಫ್' ಕಿಂಗ್

Recommended Video

ಅಭಿಮಾನಿಗಳ ಪ್ರೀತಿ ನೋಡಿ ಮಾತು ಬಾರದೆ ನಿಂತ ಯಶ್ ದಂಪತಿ.

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾತ್ರವಲ್ಲದೆ ಅವರ ಹುಟ್ಟುಹಬ್ಬ ಕೂಡ ದಾಖಲೆಯಾಗಿದೆ. ಬರೋಬ್ಬರಿ 5 ಸಾವಿರ ಕೆಜಿಯ ಕೇಕ್ ಕತ್ತರಿಸುವ ಮೂಲಕ ರಾಕಿ ಬರ್ತ್ ಡೇ ಆಚರಿಸುತ್ತಿದ್ದಾರೆ. ರಾಕಿಂಗ್ ಹಬ್ಬ ಹೆಸರಿನಲ್ಲಿ ಇಡೀ ಕಾರ್ಯಕ್ರಮ ನಡೆದಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಸಾವಿರಾರೂ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದಾರೆ. ನಾಯಂಡಹಳ್ಳಿಯ ನಂದಿ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆದಿದೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯದಿಂದ ಕೂಡ ಅಭಿಮಾನಿಗಳು ಬಂದಿದ್ದರು.

Actor Yash Celebrated His 34th Birthday

ಸಂಜೆಯಿಂದಲೇ ಅಭಿಮಾನಿಗಳು ನಂದಿ ಮೈದಾನದ ಬಳಿ ಬಂದು ಸಾಲಿನಲ್ಲಿ ನಿಂತುಕೊಳ್ಳಲು ಶುರು ಮಾಡಿದ್ದರು. 12 ಗಂಟೆಗೆ ಯಶ್ ಅಭಿಮಾನಿಗಳ ಮುಂದೆ ಬಂದರು. ಕೇಕ್ ಕಟ್ ಮಾಡಿ ಅಭಿಮಾನಿಗಳ ಮುಂದೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ವಿಶೇಷವಾಗಿ 'ಕೆಜಿಎಫ್ 2' ಚಿತ್ರದ ಲುಕ್ ಬಿಡುಗಡೆಯಾಗಿದೆ.

ಹುಟ್ಟುಹಬ್ಬದ ಸ್ಥಳದಲ್ಲಿ 'ಕೆಜಿಎಫ್ 2' ಸಿನಿಮಾದ ಯಶ್ ಕಟ್ ಔಟ್ ಹಾಕಲಾಗಿದೆ. 216 ಅಡಿ ಎತ್ತರದ ಕಟ್ ಔಟ್ ಇದಾಗಿದೆ. ವಿಶ್ವದ ಯಾವ ನಟನಿಗೆ ಇಷ್ಟೊಂದು ಎತ್ತರದ ಕಟ್ ಔಟ್ ಹಾಕಿರಲಿಲ್ಲ. ಹೀಗಾಗಿ ಇದು ಕೂಡ ವಿಶ್ವ ದಾಖಲೆಯಾಗಿದೆ.

More from Filmibeat

English summary
Kannada actor Yash celebrated his 34th birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X