'ಕೆಜಿಎಫ್ 2' ಬಗ್ಗೆ ಅಭಿಮಾನಿಗಳಿಗೆ ಯಶ್ ಮನವಿ

Recommended Video

Actor Yash requested to his fans.

'ಕೆಜಿಎಫ್ 2' ಸಿನಿಮಾದ ಅಪ್ ಡೇಟ್ ಹೇಳಿ ಎನ್ನುವುದು ಯಶ್ ಅಭಿಮಾನಿಗಳ ಕೋರಿಕೆ. ಚಿತ್ರದ ನಟ ಯಶ್ ಹಾಗೂ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡರಿಗಂತೂ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಬಗ್ಗೆ ಕಾಡುತ್ತಿದ್ದಾರೆ.

ಸಿನಿಮಾ ಶುರುವಾಗಿ ವರ್ಷಗಳೆ ಆಗಿದ್ದು, ಇನ್ನೂ ಅದರ ಬಗ್ಗೆ ಮಾಹಿತಿ ನೀಡಿಲ್ಲ. ಚಿತ್ರೀಕರಣ ಯಾವ ಹಂತದಲ್ಲಿ ಇದೆ, ಸಿನಿಮಾ ಯಾವಾಗ ಬಿಡುಗಡೆ ಆಗಬಹುದು ಎನ್ನುವ ಕುತೂಹಲ ಅಭಿಮಾನಿಗಳಿಗೆ ಹೆಚ್ಚಾಗಿದೆ. ಅಭಿಮಾನಿಗಳ ಈ ಪ್ರಶ್ನೆಗಳಿಗೆ ಯಶ್ ಇದೀಗ ಉತ್ತರ ನೀಡಿದ್ದಾರೆ.

''ನಾನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಕಾಮೆಂಟ್ಸ್ ಗಳನ್ನು ಗಮನಿಸುತ್ತಿದ್ದೇನೆ. ನಮ್ಮ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡರಿಗಂತೂ ಫ್ಯಾನ್ಸ್ ಹಾವಳಿ ನೀಡುತ್ತಿದ್ದಾರೆ. ಹೀಗಾಗಿ, ಸಅಭಿಮಾನಿಗಳಿಗೆ ಮನವಿ ಮಾಡಿರುವ ಯಶ್ ಸ್ವಲ್ಪ ದಿನ ಕಾಯಿರಿ ಎಂದು ಹೇಳಿದ್ದಾರೆ.

Actor Yash Requested His Fans To Wait For Kgf 2 Updates

''ಒಂದು ಒಳ್ಳೆಯ ಸಿನಿಮಾ ಮಾಡುತ್ತಿದ್ದೇವೆ. ಸರಿಯಾದ ಸಮಯಕ್ಕೆ ಪ್ರಮೋಷನ್ಸ್ ಶುರು ಮಾಡುತ್ತೇವೆ. ಪ್ರಮೋಷನ್ಸ್ ನಲ್ಲಿ ಸಿನಿಮಾದ ಬಗ್ಗೆ ಎಲ್ಲ ವಿಷಯವನ್ನು ಹೇಳುತ್ತೇವೆ.'' ಎಂದು ಯಶ್ ತಿಳಿಸಿದ್ದಾರೆ.

'ಕೆಜಿಎಫ್ 2' ಯಶ್ ಹಾಗೂ ಶ್ರೀನಿಧಿ ಶೆಟ್ಟಿ ನಟನೆಯ ಸಿನಿಮಾ. ಚಿತ್ರದ ಅಧೀರ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಪ್ರಶಾಂತ್ ನೀಲ್ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.

More from Filmibeat

English summary
Actor Yash requested his fans to wait for 'KGF 2' updates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X