ನಟ ಯೋಗಿ ಮತ್ತು ನೀನಾಸಂ ಸತೀಶ್ ಇಬ್ಬರು ಸಲಿಂಗ ಕಾಮಿಗಳಂತೆ.!

Recommended Video

ಯೋಗಿ ಮತ್ತು ನೀನಾಸಂ ಸತೀಶ್ ಇಬ್ಬರು ಸಲಿಂಗ ಕಾಮಿಗಳಂತೆ.! | FILMIBEAT KANNADA

ಸ್ಯಾಂಡಲ್ ವುಡ್ ನಟ ಲೂಸ್ ಮಾದ ಯೋಗಿ ಮತ್ತು ನೀನಾಸಂ ಸತೀಶ್ ಗೆ ಯಾಕಿಂತ ಸ್ಥಿತಿ ಬಂತು ಅಂತ ಅಂದ್ಕೋತಿದ್ದೀರಾ? ಆದ್ರೆ ಇದು ನಿಜ. ಇಬ್ಬರು ಈಗ ಸಲಿಂಗ ಕಾಮಿಗಳಾಗಳಂತೆ. ಅಂದ್ಹಾಗೆ ಅಚ್ಚರಿ ಪಡಬೇಡಿ ಇಬ್ಬರು ಸಲಿಂಗ ಕಾಮಿಗಳಾಗಿದ್ದು ನಿಜ ಜೀವನದಲ್ಲಿ ಅಲ್ಲ ಬದಲಿಗೆ ಸಿನಿಮಾದಲ್ಲಿ.

ನಿರ್ದೇಶಕ ವಿಜಯ್ ಪ್ರಸಾದ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಪರಿಮಳ ಲಾಡ್ಜ್ ನಲ್ಲಿ ಸತೀಶ್ ಮತ್ತು ಯೋಗಿ ಇಬ್ಬರು ಸಲಿಂಗ ಕಾಮಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಟೀಸರ್ ನಲ್ಲಿ ಇಬ್ಬರನ್ನು ಸಲಿಂಗ ಕಾಮಿಗಳು ಎಂದು ಪರಿಚಯಿಸಲಾಗಿದೆ.

Actor Yogi And Ninasam Sathish Are Homosexuals In Parimala Lodge Movie

ಸಿದ್ಲಿಂಗು, ನೀರ್ ದೋಸೆ ಸಿನಿಮಾಗಳಂತೆ ಪರಿಮಳ ಲಾಡ್ಜ್ ಸಿನಿಮಾದಲ್ಲು ಒಂದಿಷ್ಟು ಪೋಲಿ ಸಂಭಾಷಣೆಯ ಜೊತೆಗೆ ಒಂದೊಳ್ಳೆ ಸಂದೇಶವನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಪೋಲಿ ಮಾತುಗಳ ಜೊತೆಗೆ ಪಾತ್ರಗಳ ಪರಿಚಯ ಮಾಡಿಸಿದ್ದಾರೆ

ಇದು ಪಕ್ಕ ವಿಜಯ್ ಪ್ರಸಾದ್ ಫ್ಲೇವರ್ ನ ಸಿನಿಮಾ ಇದಾಗಿದ್ದು, ಪರಿಮಳ ಲಾಡ್ಜ್ ನಲ್ಲಿ ನೀನಾಸಂ ಸತೀಶ್ ಮತ್ತು ಯೋಗಿಯ ಜೊತೆಗೆ ನಟಿ ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಸೇರಿದಂತೆ ಅನೇಕರಿದ್ದಾರೆ. ಇತ್ತೀಚಿಗಷ್ಟೆ ಪರಿಮಳ ಲಾಡ್ಜ್ ಟೀಸರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

More from Filmibeat

English summary
Kannada actor loose Madha Yogi and Ninasam Sathish are homosexuals in parimala lodge movie. This movie is Directed by Vijay Prasad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X