'ಪೈಲ್ವಾನ್' ನಟಿ ಆಕಾಂಕ್ಷಗೆ ಸುದೀಪ್ ಪತ್ನಿ ಶುಭಾಶಯ

ನಟಿ ಆಕಾಂಕ್ಷ ಸಿಂಗ್ ಇಂದು (ಜುಲೈ 30) ತಮ್ಮ ಬರ್ತ್ ಡೇ ಸಂಭ್ರಮದಲ್ಲಿ ಇದ್ದಾರೆ. ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾದ ಮೂಲಕ ಆಕಾಂಕ್ಷ ಕನ್ನಡಕ್ಕೆ ಕಾಲಿಟ್ಟಿದ್ದಾರೆ.

ಆಕಾಂಕ್ಷ ಸಿಂಗ್ ಗೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ವಿಶ್ ಮಾಡಿದ್ದಾರೆ. ಟ್ವಿಟ್ಟರ್ ಖಾತೆಯ ಮೂಲಕ 'ಹ್ಯಾಪಿ ಬರ್ತ್ ಡೇ ಕಣ್ಮಣಿ' ಎಂದು ಶುಭ ಕೋರಿದ್ದಾರೆ. 'ಪೈಲ್ವಾನ್' ಹಾಡಿನ ಮೂಲಕ ಕಣ್ಮಣಿ ಅಂತ್ತಾನೆ ಆಕಾಂಕ್ಷ ಫೇಮಸ್ ಆಗಿದ್ದಾರೆ. ಹೀಗಾಗಿ ಪ್ರಿಯಾ ಕೂಡ ಅವರನ್ನು ಕಣ್ಮಣಿ ಎಂದೇ ಕರೆದಿದ್ದಾರೆ.

'ಪೈಲ್ವಾನ್' ಚಿತ್ರದ ನಟ ಸುದೀಪ್, ನಿರ್ದೇಶಕ ಕೃಷ್ಣ, ನಿರ್ಮಾಪಕಿ ಸ್ವಪ್ನ ಕೃಷ್ಣ ತಮ್ಮ ನಾಯಕಿಗೆ ವಿಶೇಷ ದಿನಕ್ಕೆ ವಿಶ್ ಮಾಡಿದ್ದಾರೆ. ಇದರ ಜೊತೆಗೆ ಸುದೀಪ್‌ ಅಭಿಮಾನಿಗಳ ಶುಭಾಶಯಗಳು ಕೂಡ ಆಕಾಂಕ್ಷಗೆ ತಲುಪಿವೆ.

Actress Aakanksha Singh celebrating her birthday

ಆಕಾಂಕ್ಷ ಸಿಂಗ್ ಮೂಲತಃ ರಾಜಸ್ಥಾನದವರು. ಈ ಹಿಂದೆ ಹಿಂದಿ ಕಿರುತೆರೆಯಲ್ಲಿ ಧಾರಾವಾಹಿ ಹಾಗೂ ಶೋಗಳಲ್ಲಿ ಇವರು ಕಾಣಿಸಿಕೊಂಡಿದ್ದರು. ಬಾಲಿವುಡ್ ನ 'ಬದ್ರಿನಾಥ್ ಕಿ ದುಲ್ಹಾನಿಯಾ' ಚಿತ್ರದಲ್ಲೂ ಅಭಿನಯಿಸಿದ್ದಾರೆ.

Actress Aakanksha Singh celebrating her birthday

ಹಿಂದಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಆಕಾಂಕ್ಷ ಸಿಂಗ್ ತೆಲುಗಿನ 'ಮಳ್ಳಿ ರಾವ' ಚಿತ್ರದಲ್ಲಿ ನಾಯಕಿಯಾಗಿದ್ದರು. ನಾಗಾರ್ಜುನ ಮತ್ತು ನಾನಿ ಅಭಿನಯಿಸುತ್ತಿರುವ ಮಲ್ಟಿಸ್ಟಾರ್ ಚಿತ್ರದಲ್ಲೂ ಆಕಾಂಕ್ಷ ನಟಿಸುತ್ತಿದ್ದಾರೆ. 'ಪೈಲ್ವಾನ್' ಆಕಾಂಕ್ಷ ಅವರ ಮೊದಲ ಕನ್ನಡ ಸಿನಿಮಾ ಆಗಿದೆ.

More from Filmibeat

English summary
'Pailwaan' kannada movie heroine Aakanksha Singh celebrating her birthday. Sudeep wife Priya wishes for Aakanksha Singh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X