ಹೊಸ ಹೇರ್ ಸ್ಟೈಲ್ ನಲ್ಲಿ ನಟಿ ಅಮಲಾ ಪೌಲ್
ನಟಿ ಅಮಲಾ ಪೌಲ್ ಈಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಹೇರ್ ಸ್ಟೈಲ್ ನಿಂದ ಅವರ ರೂಪವೇ ಬದಲಾಗಿದೆ.
ಆಗಾಗ ತಮ್ಮ ಕೇಶದ ಮೇಲೆ ಪ್ರಯೋಗ ಮಾಡುವ ಅವರು ಈಗ ಕೂದಲಿಗೆ ಕತ್ತರಿ ಹಾಕಿದ್ದಾರೆ. ಅನೇಕ ನಟಿಯರು ಈಗ ಶಾರ್ಟ್ ಹೇರ್ ಸ್ಟೈಲ್ ಗೆ ಮನ ಸೋತ್ತಿದ್ದು, ಅಮಲಾ ಸಹ ಶಾರ್ಟ್ ಹೇರ್ ಸ್ಟೈಲ್ ಮಾಡಿಸಿದ್ದಾರೆ.
ಹೊಸ ಕೇಶ ವಿನ್ಯಾಸದೊಂದಿದೆ ಒಂದು ಫೋಟೋ ಶೂಟ್ ಮಾಡಿಸಿದ್ದಾರೆ. ಕೂದಲ ವಿನ್ಯಾಸದಿಂದ ಅವರ ಸ್ಟೈಲ್ ಬದಲಾಗಿದೆ. ಕಪ್ಪು ಬಣ್ಣದ ಡ್ರೆಸ್ ಜೊತೆಗೆ ಒಂದು ಫೋಟೋ ಶೂಟ್ ಮಾಡಿಸಿದ್ದಾರೆ.

ಅಮಲಾ ಇತ್ತೀಚಿಗಷ್ಟೆ ತಮ್ಮ 'ಅಡೈ' ಸಿನಿಮಾದ ಮೂಲಕ ದೊಡ್ಡ ಸುದ್ದಿ ಮಾಡಿದ್ದರು. ಸಿನಿಮಾದ ಒಂದು ದೃಶ್ಯದಲ್ಲಿ ಬೆತ್ತಲೆಯಾಗಿ ಅವರು ಕಾಣಿಸಿಕೊಂಡಿದ್ದು, ಈ ವಿಷಯ ಸಂಚಲನವನ್ನು ಸೃಷ್ಟಿಸಿತ್ತು.
'ಅಡೈ'ಒಂದು ವಿಭಿನ್ನ ಸಿನಿಮಾ ಆಗಿದ್ದು, ಆ ಚಿತ್ರದಲ್ಲಿ ಮುರು ವಿಭಿನ್ನ ಗೆಟಪ್ ಗಳಲ್ಲಿ ಅಮಲಾ ಪೌಲ್ ಕಾಣಿಸಿಕೊಂಡಿದ್ದಾರೆ.
More from Filmibeat
English summary
South indian actress Amala Paul new hairstyle. Amala Paul now busy with her Aadai movie.


Click it and Unblock the Notifications











