ಅಮೂಲ್ಯ-ಜಗದೀಶ್ ಜೋಡಿ ಹನಿಮೂನ್ ಗೆ ಎಲ್ಲಿ ಹೋಗಿದ್ದಾರೆ?

By Bharath Kumar

ನಟಿ ಅಮೂಲ್ಯ ಹಾಗೂ ಜಗದೀಶ್ ಮದುವೆ ಆಗಿ ಎರಡು ತಿಂಗಳ ಮೇಲಾಗಿದೆ. ಹೀಗಿದ್ದರೂ, ಈ ಜೋಡಿ ಇಷ್ಟು ದಿನ ಹನಿಮೂನ್ ಗೆ ಹೊರಗೆ ಹೋಗಿರಲಿಲ್ಲ. ಆದ್ರೀಗ, ಅಮ್ಮು ಮತ್ತು ಜಗದೀಶ್ ಸೈಲಾಂಟ್ ಆಗಿ ತಮ್ಮ ಹನಿಮೂನ್ ಗಾಗಿ ವಿದೇಶಕ್ಕೆ ಹಾರಿ ಹೋಗಿದ್ದಾರೆ.

ಹೌದು, ನಟಿ ಅಮೂಲ್ಯ ಅವರಿಗೆ 'ವೀಸಾ' ಸಿಕ್ಕಿರದ ಕಾರಣ ಇಷ್ಟು ದಿನ ಹನಿಮೂನ್ ಪ್ರವಾಸ ವಿಳಂಬವಾಗಿತ್ತು. ಈ ಮಧ್ಯೆ ಆಷಾಡ ಮಾಸ ಬಂದ ಕಾರಣ ಮತ್ತೆ ತಮ್ಮ ಹನಿಮೂನ್ ಪ್ಲಾನ್ ನ ಮುಂದೂಡಿದ್ದರು. ಈಗ ಅಮೂಲ್ಯಗೆ ವೀಸಾ ಸಿಕ್ಕಿದ್ದು, ನ್ಯೂಜಿಲ್ಯಾಂಡ್ ಗೆ ಜಿಗಿದಿದ್ದಾರೆ.

Actress Amulya and Jagadish honeymoon trip

ನ್ಯೂಜಿಲ್ಯಾಂಡ್ ನಲ್ಲಿ ಅಮ್ಮು ಮತ್ತು ಜಗದೀಶ್ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ನಲ್ಲಿರುವ ಅತಿ ಎತ್ತರದ ಹಿಮಪರ್ವತ ಎಮ್ಟಿಕುಕ್ ಮೇಲೆ ನವಜೋಡಿಗಳು ಕಾಣಿಸಿಕೊಂಡು ಖುಷಿಪಟ್ಟಿದ್ದಾರೆ.

Actress Amulya and Jagadish honeymoon trip

ಅಂದ್ಹಾಗೆ, ಮೇ 12 ರಂದು ನಟಿ ಅಮೂಲ್ಯ ಹಾಗೂ ಜಗದೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

More from Filmibeat

English summary
Sandalwood Actress Amulya and jagadish got married earlier This Year (May 12nd). The couple is now enjoying wedded bliss, in the faraway shores of new zealand where they are on their honeymoon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X