ಸಿನಿಮಾ ನಿರ್ಮಾಣ ಮಾಡ್ತಾರಾ ನಟಿ ಅಮೂಲ್ಯ ?

By Pavithra

Recommended Video

ಅಮೂಲ್ಯ ಬಿಚ್ಚಿಟ್ರು ಅವರ ಫ್ಯೂಚರ್ ಸೀಕ್ರೆಟ್ | Amulya revealed a big secret | FIlmibeat Kannada

ಕನ್ನಡ ಸಿನಿಮಾರಂಗದ ಗೋಲ್ಡನ್ ಗರ್ಲ್ ಅಂತಾನೇ ಫೇಮಸ್ ಆಗಿರುವ ನಟಿ ಅಮೂಲ್ಯ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡು ವರ್ಷಗಳು ಆಗುತ್ತಾ ಬರುತ್ತಿದೆ. ಮಾಸ್ತಿಗುಡಿ ಸಿನಿಮಾ ನಂತರ ಯಾವುದೇ ಚಿತ್ರಕ್ಕೂ ಸಹಿ ಮಾಡದೆ ಜೀವನದ ಸೆಕೆಂಡ್ ಹಾಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ ಅಮೂಲ್ಯ.

ವರ್ಷದಿಂದ ತೆರೆ ಮೇಲೆ ಅಮ್ಮುನಾ ಮಿಸ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು ಸಿನಿಮಾರಂಗಕ್ಕೆ ಮತ್ತೆ ಬನ್ನಿ ಎಂದಿದ್ದಾರೆ. ಆದರೆ ಅಮೂಲ್ಯ ರಾಜಕೀಯ ಸೇರುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಇದೇ ಸಮಯದಲ್ಲಿ ಮಾತನಾಡಿರು ನಟಿ ಅಮೂಲ್ಯ ಚಿತ್ರದಲ್ಲಿ ಅಭಿನಯಿಸುವ ಬಗ್ಗೆ ಮತ್ತೆ ಮಾತನಾಡಿದ್ದಾರೆ.

actress Amulya planning to produce a film

ಒಂದು ವರ್ಷದಿಂದ ರಾಜಕೀಯ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅಮೂಲ್ಯ ಆದಷ್ಟು ಬೇಗ ಸಿನಿಮಾರಂಗಕ್ಕೆ ಬರುವ ಸೂಚನೆ ನಿಡಿದ್ದಾರೆ. ಚಿತ್ರರಂಗವನ್ನ ಅಷ್ಟು ಸುಲಭವಾಗಿ ಬಿಡುವುದಿಲ್ಲ. ನಟಿಯಾಗಿ ಅಥವಾ ನಿರ್ಮಾಣದಲ್ಲಾದರೂ ಮತ್ತೆ ಇಂಡಷ್ಟ್ರಿಗೆ ಬರುವೇ ಎಂದಿದ್ದಾರೆ.

actress Amulya planning to produce a film

ಸದ್ಯ ರಾಜಕೀಯಕ್ಕೆ ಕಾಲಿಟ್ಟಿರುವ ಅಮೂಲ್ಯ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿ ಆಗಲಿದ್ದಾರೆ. ಜೆ ಡಿ ಎಸ್ ಪಕ್ಷದ ಪರವಾಗಿ ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಳ್ಳಲಿದ್ದು ಮೇ ತಿಂಗಳ ನಂತರ ಸಿನಿಮಾರಂಗದಲ್ಲಿ ಮಿಂಚುವ ಭರವಸೆ ನೀಡಿದ್ದಾರೆ.

More from Filmibeat

English summary
Kannada actress Amulya planning to produce a film. In an interview with Amulya said about her film career. currently amulya busy in the political campaign.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X