twitter
    For Quick Alerts
    ALLOW NOTIFICATIONS  
    For Daily Alerts

    ಅಭಿಮಾನಿಗಳಿಗೆ ಹೊಸ ಚಾಲೆಂಜ್ ನೀಡಿದ ಆಶಾ ಭಟ್

    |

    'ರಾಬರ್ಟ್' ಸಿನಿಮಾ ನಾಯಕಿ ಅಭಿಮಾನಿಗಳಿಗೆ ಹೊಸ ಚಾಲೆಂಜ್ ಹಾಕಿದ್ದಾರೆ. ಆಶಾ ಭಟ್ ನೀಡಿರುವ ಸವಾಲು ತುಂಬ ಇಂಟರೆಸ್ಟಿಂಗ್ ಆಗಿದೆ.

    ಆಶಾ ಭಟ್ ಕೆಲವೊಂದು ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇವುಗಳು 'ರಾಬರ್ಟ್' ಸಿನಿಮಾದ ಚಿತ್ರೀಕರಣದ ಮುಕ್ತಾಯದ ಸಮಯದ ಫೋಟೋಗಳಾಗಿದೆ. ಆ ಫೋಟೋಗಳನ್ನು ನೋಡಿ ಅವರ ಮಾತನ್ನು ಊಹಿಸಬೇಕಾಗಿದೆ.

    ದರ್ಶನ್ ಜೊತೆ ನಟಿಸ್ತಿರೋ ಈ ನಟಿ ಯಾರು.. ಗುರುತು ಸಿಕ್ತ?ದರ್ಶನ್ ಜೊತೆ ನಟಿಸ್ತಿರೋ ಈ ನಟಿ ಯಾರು.. ಗುರುತು ಸಿಕ್ತ?

    ನಿರ್ದೇಶಕ ತರುಣ್ ಸುಧೀರ್ ಹಾಗೂ ಸಿನಿಮಾಟೋಗ್ರಾಫರ್ ಸುಧಾಕರ್ ಎಸ್ ರಾಜ್ ಜೊತೆಗೆ ಆಶಾ ಭಟ್ ಫೋಟೋ ತೆಗೆದುಕೊಂಡಿದ್ದಾರೆ. ಮಾತನಾಡುವ ಸಮಯದಲ್ಲಿ, ಸಹಜವಾಗಿ ಈ ಫೋಟೋಗಳನ್ನು ಕ್ಲಿಕ್ ಮಾಡಲಾಗಿದೆ.

    Actress Asha Bhat Gave A Challenge To Her Fans

    ಈ ಫೋಟೋಗಳನ್ನು ನೋಡಿ ಅವರ ನಡುವೆ ನಡೆದ ಸಂಭಾಷಣೆಯನ್ನು ಹೇಳಬೇಕಿದೆ. ನಿಮ್ಮ ಕಾಮೆಂಟ್ಸ್ ಓದಲು ಉತ್ಸುಕಳಾಗಿದ್ದೇನೆ ಎಂದು ಆಶಾ ಭಟ್ ಹೇಳಿದ್ದಾರೆ.

    Actress Asha Bhat Gave A Challenge To Her Fans

    ಯಶ್ ಜೊತೆ ಆಶಾ ಭಟ್: ದರ್ಶನ್ ಅಭಿಮಾನಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟಿಯಶ್ ಜೊತೆ ಆಶಾ ಭಟ್: ದರ್ಶನ್ ಅಭಿಮಾನಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟಿ

    ಭದ್ರಾವತಿ ಬ್ಯೂಟಿ ಆಶಾ ಭಟ್ 'ರಾಬರ್ಟ್' ಸಿನಿಮಾದ ಮೂಲಕ ಕನ್ನಡದಲ್ಲಿ ಲಾಂಚ್ ಆಗುತ್ತಿದ್ದಾರೆ. ದರ್ಶನ್ ನಟನೆಯ ಈ ಸಿನಿಮಾ ಏಪ್ರಿಲ್ 9ಕ್ಕೆ ಬಿಡುಗಡೆ ಆಗುತ್ತಿದೆ. ರಾಮ ನವಮಿ ಹಾಗೂ ಗುಡ್ ಫ್ರೈಡೆ ನಡುವೆ ಸಿನಿಮಾ ರಿಲೀಸ್ ಆಗುತ್ತಿದೆ .

    English summary
    Robert actress Asha Bhat gave a challenge to her fans.
    Monday, January 27, 2020, 16:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X