twitter
    For Quick Alerts
    ALLOW NOTIFICATIONS  
    For Daily Alerts

    ಮೀ ಟೂ ಅಭಿಯಾನಕ್ಕೆ ಬೆಂಬಲ ಸೂಚಿಸಿದ ಧನ್ಸಿಕಾ

    |

    ದೇಶದೆಲ್ಲಡೆ ಸದ್ಯ ಚರ್ಚೆಯ ವಿಷಯ ಆಗಿರುವ ಮೀ ಟೂ. ಈ ಬಗ್ಗೆ ಅನೇಕ ನಟಿಯರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ನಟಿ ಧನ್ಸಿಕಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

    ''ಮೀ ಟೂ ಎನ್ನುವುದು ಒಳ್ಳೆಯ ವಿಷಯ. ಮಹಿಳೆಗೆ ಗೌರವ ನೀಡುವುದು ಬಹಳದ ಅಗತ್ಯವಾಗಿದೆ. ಹೆಣ್ಣು ಜನ್ಮ ನೀಡುತ್ತಾಳೆ ಎನ್ನುವ ಕಾರಣಕ್ಕೆ ಅಲ್ಲ. ಮಹಿಳೆ ಎಂದ ಮೇಲೆ ಆಕೆಗೆ ಗೌರವ ನೀಡುವುದು ಎಲ್ಲರ ಕರ್ತವ್ಯ'' ಎಂದು ಮೀ ಟೂ ಗೆ ತಮ್ಮ ಸಾಥ್ ನೀಡಿದ್ದಾರೆ.

    ಗಾಂಜಾ ಸೇದುತ್ತಾ ಮಾಸ್ಟರ್ ಪ್ಲಾನ್ ಮಾಡಿದ #ಮೀಟೂ ನಟಿಯರು.! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹರ್ಷಿಕಾ.! ಗಾಂಜಾ ಸೇದುತ್ತಾ ಮಾಸ್ಟರ್ ಪ್ಲಾನ್ ಮಾಡಿದ #ಮೀಟೂ ನಟಿಯರು.! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹರ್ಷಿಕಾ.!

    'ಉದ್ಘರ್ಷ' ಸಿನಿಮಾದ ಶೂಟಿಂಗ್ ತೊಡಗಿರುವ ಧನ್ಸಿಕಾ ''ಮೀ ಟೂ ಅಭಿಯಾನ ವೈರಲ್ ಆಗುತ್ತಿದೆ. ಹೆಣ್ಣು ಮಕ್ಕಳು ಅವರಿಗೆ ಆದ ಲೈಂಗಿಕ ದೌರ್ಜನ್ಯ ಹಾಗೂ ಕೆಟ್ಟ ಅನುಭವಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ನಾನು ಇದಕ್ಕೆ ಸಪೋರ್ಟ್ ನೀಡುತ್ತೇನೆ.'' ಎಂದು ಹೇಳಿದ್ದಾರೆ.

    actress dhanshika supports me too campaign

    ಹಿರಿಯ ನಟಿಯರು ಸರ್ಜಾಗೆ ಸಾಥ್, ಕಿರಿಯ ನಟಿಯರು ಶ್ರುತಿಗೆ ಸಪೋರ್ಟ್ ಹಿರಿಯ ನಟಿಯರು ಸರ್ಜಾಗೆ ಸಾಥ್, ಕಿರಿಯ ನಟಿಯರು ಶ್ರುತಿಗೆ ಸಪೋರ್ಟ್

    'ಕಬಾಲಿ' ಸೇರಿದಂತೆ ಸೌತ್ ಚಿತ್ರರಂಗದಲ್ಲಿ ಕೆಲ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಧನ್ಸಿಕಾ 'ಉದ್ಘರ್ಷ' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ.

    English summary
    Actress dhanshika supports Me Too campaign.
    Tuesday, October 23, 2018, 17:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X