ಗಂಡು ಮಗುವಿಗೆ ಜನ್ಮ ನೀಡಿದ ನಟಿ ದಿಶಾ ಮದನ್

ಕನ್ನಡ ನಟಿ ದಿಶಾ ಮದನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸ ವಿಷಯವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಪ್ರೆಗ್ನೆಸ್ಸಿ ಫೋಟೋ ಶೂಟ್ ಗಳ ಮೂಲಕ ದಿಶಾ ಮದನ್ ಗಮನ ಸೆಳೆದಿದ್ದರು. ವಿಭಿನ್ನ ರೀತಿಗಳಲ್ಲಿ ಫೋಟೋ ಶೂಟ್ ಮಾಡಿಸಿದ್ದರು. ತಾಯ್ತನದ ಖುಷಿಯಲ್ಲಿ ಇದ್ದ ಇವರ ಬಾಳಲ್ಲಿ ಮುದ್ದಾದ ಕೂಸಿನ ಆಗಮನ ಆಗಿದೆ. ಅವರ ಪತಿ ಶಶಾಂಕ್ ಸಿಕ್ಕಾಪಟ್ಟೆ ಸಂತಸಲ್ಲಿ ಇದ್ದಾರೆ.

ಗಂಡು ಮಗುನಾ... ಹೆಣ್ಣು ಮಗುನಾ ಎಂದು ದಿಶಾ ಹೇಳಿರಲಿಲ್ಲ. ಆದರೆ, ಅವರು ಬಳಸಿರುವ ಹೃದಯದ ಬಣ್ಣದ ಮೂಲಕ ಗಂಡು ಮಗು ಎಂದು ಅರ್ಥ ಮಾಡಿಕೊಳ್ಳಬೇಕಿದೆ. ಅಮ್ಮನಾದ ದಿಶಾಗೆ ಚಿತ್ರರಂಗದ ಅವರ ಗೆಳೆಯ, ಗೆಳತಿಯರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

actress disha madan blessed with baby boy

ನಟಿ ದಿಶಾ ಮದನ್ ಈ ಹಿಂದೆ 'ಕುಲವಧು' ಧಾರಾವಾಹಿಯಲ್ಲಿ ನಟಿಸಿದ್ದರು. ಅನೇಕ ರಿಯಾಲಿಟಿ ಶೋಗಳ ಮೂಲಕವೂ ಗಮನ ಸೆಳೆದಿದ್ದರು. ಒಳ್ಳೆಯ ನೃತ್ಯಗಾರ್ತಿಯಾಗಿರುವ ಅವರು 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು.

actress disha madan blessed with baby boy

ದಿಶಾ ಮದನ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಇದ್ದಾರೆ. ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ವೆಬ್ ಸೀರಿಸ್ 'ಐ ಹೇಟ್ ರೋಮಿಯೋ'ಗೆ ಇವರೇ ನಾಯಕಿಯಾಗಿದ್ದಾರೆ.

More from Filmibeat

English summary
Kannada tv actress Disha Madan blessed with baby boy. She says 'there is no better feeling than the movement of life inside of you'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X