twitter
    For Quick Alerts
    ALLOW NOTIFICATIONS  
    For Daily Alerts

    ಕೆಜಿಎಫ್ 2 ಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಸ್ಟಾರ್ ಹಿರಿಯ ನಟಿ

    |

    ಕೆಜಿಎಫ್ ಸಿನಿಮಾ ಪವರ್‌ಫುಲ್ ಪಾತ್ರಗಳನ್ನು ಒಳಗೊಂಡಿತ್ತು. ಕೆಲವೇ ಪಾತ್ರಗಳನ್ನು ಬಳಸಿಕೊಂಡು ಥ್ರಿಲ್ ಆಗುವಂತೆ ಕತೆ ಹೇಳಿದ್ದರು ಪ್ರಶಾಂತ್ ನೀಲ್.

    Recommended Video

    ಅಪ್ಪನ ಜೊತೆ ಫೋಟೋಗೆ ಪೋಸ್ ಕೊಟ್ಟ ಜೂನಿಯರ್ ಯಶ್ | Yash Son | Yash & Radhika Pandit

    ಕೆಜಿಎಫ್ ಮೊದಲ ಭಾಗಕ್ಕಿಂತಲೂ ಹೆಚ್ಚು ಪವರ್‌ಫುಲ್ ಪಾತ್ರಗಳು ಕೆಜಿಎಫ್ 2 ನಲ್ಲಿ ಇರಲಿವೆ. ಸಂಜಯ್ ದತ್, ರವೀನಾ ಟಂಡನ್ ಕೆಜಿಎಫ್‌ 2 ನ ಪ್ರಮುಖ ಆಕರ್ಷಣೆ. ಇದರ ಜೊತೆಗೆ ಇನ್ನೂ ಹಲವು ಪ್ರಮುಖ ನಟರು ಕೆಜಿಎಫ್ 2 ನಲ್ಲಿರಲಿದ್ದಾರೆ.

    ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ಲೈಮ್ಯಾಕ್ಸ್ ಲೀಕ್?: ಕೊನೆಯಲ್ಲಿ ಹೀಗಾಗಲಿದೆಯೇ?ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ಲೈಮ್ಯಾಕ್ಸ್ ಲೀಕ್?: ಕೊನೆಯಲ್ಲಿ ಹೀಗಾಗಲಿದೆಯೇ?

    ಇದೀಗ ಮತ್ತೊಬ್ಬ ಸ್ಟಾರ್ ನಟಿ ಕೆಜಿಎಫ್ 2 ಸಿನಿಮಾದಲ್ಲಿರುವುದು ಗೊತ್ತಾಗಿದೆ. ತೆಲುಗು, ತಮಿಳಿನ ಹಿರಿಯ ನಟಿಯೂ ಆಗಿರುವ ಇವರದ್ದು ಕೆಜಿಎಫ್‌ನಲ್ಲಿ ಯಾವ ಪಾತ್ರ ಎಂಬುದು ಕುತೂಹಲ ಕೆರಳಿಸಿದೆ.

    ರಜನೀಕಾಂತ್ ಸೇರಿ ಹಲವು ನಟರೊಂದಿಗೆ ನಟನೆ

    ರಜನೀಕಾಂತ್ ಸೇರಿ ಹಲವು ನಟರೊಂದಿಗೆ ನಟನೆ

    ರಜನೀಕಾಂತ್ ಸೇರಿದಂತೆ ಹಲವು ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿರುವ ಹಿರಿಯ ನಟಿ ಈಶ್ವರಿ ರಾವ್ ಅವರು ಕೆಜಿಎಫ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಕೆಜಿಎಫ್ 2 ಗೆ ಪ್ರಮುಖ ತಿರುವು

    ಕೆಜಿಎಫ್ 2 ಗೆ ಪ್ರಮುಖ ತಿರುವು

    ಕೆಜಿಎಫ್ 2 ಕತೆಗೆ ಪ್ರಮುಖ ತಿರುವು ನೀಡುವ ಪಾತ್ರದಲ್ಲಿ ಈಶ್ವರಿ ರಾವ್ ನಟಿಸುತ್ತಿದ್ದು, ಅವರ ನಟನೆಗೆ ಪ್ರಶಸ್ತಿಗಳು ಬರುವುದು ಖಂಡಿತ ಎಂಬ ಮಾತುಗಳು ಕೆಜಿಎಫ್ 2 ಸೆಟ್‌ನಲ್ಲಿ ಕೇಳಿಬರುತ್ತಿದೆಯಂತೆ.

    ನೈಲ್ ಪಾಲಿಶ್‌ನಲ್ಲಿ ಮೂಡಿದ ಯಶ್, ಕೆಜಿಎಫ್ 2: ದೆಹಲಿ ಯುವತಿಯ ಅಭಿಮಾನ ಪ್ರದರ್ಶನನೈಲ್ ಪಾಲಿಶ್‌ನಲ್ಲಿ ಮೂಡಿದ ಯಶ್, ಕೆಜಿಎಫ್ 2: ದೆಹಲಿ ಯುವತಿಯ ಅಭಿಮಾನ ಪ್ರದರ್ಶನ

    1995 ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು

    1995 ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು

    ಕಾಲಾ ಸಿನಿಮಾದಲ್ಲಿ ರಜನೀಕಾಂತ್ ಜೊತೆ ನಟಿಸಿರುವ ಈಶ್ವರಿ ರಾವ್ ಅವರಿಗೆ ಕೆಜಿಎಫ್ 2 ಮೊದಲ ಕನ್ನಡ ಸಿನಿಮಾ ಅಲ್ಲ. ಅವರು 1995 ರಲ್ಲಿ ಎಸ್.ನಾರಾಯಣ್ ನಿರ್ದೇಶನದ ಮೇಘ ಮಾಲೆ ಸಿನಿಮಾದಲ್ಲಿ ನಟಿಸಿದ್ದರು.

    ಕೆಜಿಎಫ್ 2 ಸಿನಿಮಾದಲ್ಲಿ ಪ್ರತಿಭಾನ್ವಿತ ನಟರ ದಂಡು

    ಕೆಜಿಎಫ್ 2 ಸಿನಿಮಾದಲ್ಲಿ ಪ್ರತಿಭಾನ್ವಿತ ನಟರ ದಂಡು

    ಕೆಜಿಎಫ್‌ 2 ಸಿನಿಮಾದಲ್ಲಿ ಪ್ರತಿಭಾನ್ವಿತ ನಟರ ದಂಡೇ ಇದೆ. ಸಂಜಯ್ ದತ್‌, ರವೀನಾ ಟಂಡನ್, ಅನಂತ್‌ ನಾಗ್, ಅಚ್ಯುತ್ ಕುಮಾರ್ ಇನ್ನೂ ಹಲವು ಪ್ರತಿಭಾವಂತರು ಇದರಲ್ಲಿ ನಟಿಸುತ್ತಿದ್ದಾರೆ.

    ಕೆಜಿಎಫ್ 2 ಭಾರಿ ಡಿಮ್ಯಾಂಡ್: ಹಕ್ಕು ಖರೀದಿಗೆ ತೆಲುಗು ನಿರ್ಮಾಪಕರ ಸಾಲುಕೆಜಿಎಫ್ 2 ಭಾರಿ ಡಿಮ್ಯಾಂಡ್: ಹಕ್ಕು ಖರೀದಿಗೆ ತೆಲುಗು ನಿರ್ಮಾಪಕರ ಸಾಲು

    English summary
    Senior actress Eshwari Rao joins KGF 2 camp. She will be seen in very important role in the movie.
    Thursday, May 28, 2020, 19:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X