»   » ಯಶ್ ನಂತರ ದುಬಾರಿ ಕಾರು ಖರೀದಿಸಿದ ನಟಿ ಹರಿಪ್ರಿಯಾ

ಯಶ್ ನಂತರ ದುಬಾರಿ ಕಾರು ಖರೀದಿಸಿದ ನಟಿ ಹರಿಪ್ರಿಯಾ

Posted By:
Subscribe to Filmibeat Kannada
ಯಶ್ ನಂತರ ದುಬಾರಿ ಕಾರು ಖರೀದಿಸಿದ ನಟಿ ಹರಿಪ್ರಿಯಾ | FIlmibeat Kannada

ಸಿನಿಮಾ ತಾರೆಯರು ಒಬ್ಬರ ನಂತರ ಮತ್ತೊಬ್ಬರಂತೆ ಹೊಸ ಹೊಸ ಕಾರು ಖರೀದಿಸುತ್ತಿದ್ದಾರೆ. ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ 3 ಬೆಂಜ್ ಕಾರು ಕೊಂಡುಕೊಂಡಿದ್ದರು. ಅದರ ಬೆನ್ನಲ್ಲೆ ಚಂದನವನದ ಮುದ್ದು ಚೆಲುವೆ ಹರಿಪ್ರಿಯಾ ಕೂಡ ದುಬಾರಿ ಕಾರ್ ಖರೀದಿಸಿದ್ದಾರೆ.

ಈ ವಿಷ್ಯವನ್ನ ಸ್ವತಃ ಹರಿಪ್ರಿಯಾ ಅವರೇ ತಮ್ಮ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ತಮ್ಮ ನೂತನ ಕಾರ್ ಫೋಟೋ ಕೂಡ ಪೋಸ್ಟ್ ಮಾಡಿದ್ದಾರೆ.

ಮೂರು ಕಾರು ಖರೀದಿಸಿದ ನಟ ಯಶ್, ಪ್ರೀತಿಯಲ್ಲಿ ಎಲ್ಲರಿಗೂ ಸಮಪಾಲು

ಅಷ್ಟಕ್ಕೂ, ಹರಿಪ್ರಿಯಾ ಖರೀದಿಸಿರುವ ಆ ಕಾರ್ ಯಾವುದು? ಎಂದು ತಿಳಿದುಕೊಳ್ಳಲು ಮುಂದೆ ಓದಿ.....

'ಜಾಗ್ವಾರ್' ಹರಿಪ್ರಿಯಾ

ಹರಿಪ್ರಿಯಾ ಇನ್ಮುಂದೆ 'ಜಾಗ್ವಾರ್' ಕಾರಿನಲ್ಲಿ ಸವಾರಿ ಮಾಡಲಿದ್ದಾರೆ. ಯಾಕಂದ್ರೆ, ಹರಿಪ್ರಿಯಾ ಹೊಸದಾಗಿ ಖರೀದಿಸಿರುವ ಕಾರ್ ಕೆಂಪು ಬಣ್ಣದ ಜಾಗ್ವಾರ್.

ಜಾಗ್ವಾರ್ ಗೆ ಓನರ್ ನಾನು

''ಜಾಗ್ವಾರ್' ಕಾರೀನ ಮಾಲೀಕರೆನಿಸಿಕೊಳ್ಳುವುದು ಹೆಮ್ಮೆ ಎನಿಸುತ್ತಿದೆ. ನನ್ನ ಕಾರ್ ಕ್ರೇಜ್ ಮತ್ತು ಡ್ರೈವಿಂಗ್ ಕ್ರೇಜ್ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ'' ಎಂದು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಚೇತನ್ ಚಂದ್ರ ಕಾರು ಖರೀದಿಸಿದ್ದರು

ಸ್ಯಾಂಡಲ್ ವುಡ್ ನ ಯುವ ನಟ ಚೇತನ್ ಚಂದ್ರ ಅವರು ಇತ್ತೀಚೆಗಷ್ಟೇ 'ಆಡಿ' ಕಾರ್ ಕೊಂಡುಕೊಂಡಿದ್ದರು.

ನಟ ಚೇತನ್ ಚಂದ್ರ ಶ್ರಮಕ್ಕೆ ಸಿಕ್ಕ ಪ್ರತಿಫಲ

ಯಶ್ ಖರೀದಿಸಿದ್ದು 3 ಕಾರ್

ಇನ್ನು ನಟ ಯಶ್ ಮೂರು ಹೊಸ ಬೆಂಜ್ ಕಾರ್ ಖರೀದಿಸಿದ್ದರು. ಬಿಳಿ, ಕೆಂಪು ಬಣ್ಣದ ಮೂರು Mercedes Benz ಕಾರ್ ಕೊಂಡುಕೊಂಡಿದ್ದರು.

ಯಶ್-ರಾಧಿಕಾ ಕುಟುಂಬಕ್ಕೆ ಹೊಸ ಅತಿಥಿ ಆಗಮನ

English summary
After Rocking Star Yash, Now Kannada actress haripriya bought a New Jaguar Car.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada