'ಕನ್ನಡ್ ಗೊತ್ತಿಲ್ಲ' ಎನ್ನುತ್ತಿದ್ದಾರೆ ಕನ್ನಡ ಹುಡುಗಿ ಹರಿಪ್ರಿಯಾ

By Naveen

Recommended Video

ಕನ್ನಡ್ ಗೊತ್ತಿಲ್ಲ ಅಂತ ಹೇಳ್ತಿದ್ದಾರೆ ಬಿಟ್ರಾ ಹರಿಪ್ರಿಯಾ..? | Filmibeat Kannada

ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ಜೀವನ ಮಾಡುವ ಅನೇಕರು ಹೇಳುವ ಪದ 'ಕನ್ನಡ್ ಗೊತ್ತಿಲ್ಲ' ಎಂದು. ನಾವು ನೀವು ಎಲ್ಲರೂ ಈ ಪದವನ್ನು ಕೇಳಿರುತ್ತವೆ. 'ಕನ್ನಡ್ ಅಲ್ಲ ಕನ್ನಡ' ಎಂದು ಅವರಿಗೆ ಬುದ್ದಿ ಹೇಳಿರುತ್ತೇವೆ. ಆದ್ರೆ ವಿಶೇಷ ಅಂದರೆ, ಈಗ ಇದೇ ಹೆಸರಿನಲ್ಲಿ ಸಿನಿಮಾ ಬರುತ್ತಿದೆ.

ನಟಿ ಹರಿಪ್ರಿಯಾ 'ಕನ್ನಡ್ ಗೊತ್ತಿಲ್ಲ' ಎಂಬ ಹೊಸ ಸಿನಿಮಾವನ್ನು ಮಾಡುತ್ತಿದ್ದಾರೆ. ಒಂದರ ನಂತರ ಒಂದು ಸಿನಿಮಾಗಳ ಅವಕಾಶಗಳು ಹರಿಪ್ರಿಯಾ ಪಾಲಾಗುತ್ತಿವೆ. ಈ ಚಿತ್ರವನ್ನು ಆರ್ ಜೆ ಮಯೂರ್ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ.

actress haripriya new movie titled as kannad gothilla

ಆರ್ ಜೆ ಮಯೂರ್ ಈಗಾಗಲೇ ರಚಿತಾ ರಾಮ್ ನಿರ್ಮಾಣದಲ್ಲಿ ಬಂದ 'ರಿಷಭಪ್ರಿಯಾ' ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಕಿರುಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಈಗ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ.

actress haripriya new movie titled as kannad gothilla

ಹಾರರ್ ಜಾನರ್ ನಲ್ಲಿ ಸಿನಿಮಾ ಇರಲಿದ್ದು, ಇಂದಿನ ದಿನಕ್ಕೆ ತುಂಬ ಹತ್ತಿರ ಆಗಲಿದೆಯಂತೆ. ಕನ್ನಡ ಹಾಗೂ ಕರ್ನಾಟಕದ ಸುತ್ತ ಸುತ್ತುವ ಭಾವನಾತ್ಮಕ ಸಿನಿಮಾ ಇದಾಗಲಿದೆಯಂತೆ. ಉಳಿದಂತೆ, ಅಭಯ್ ಶಂಕರ್ ಸಂಗೀತ, ಗಿರಿಧರ್ ದಿವಾನ್ ಕ್ಯಾಮೆರಾ ಈ ಚಿತ್ರಕ್ಕಿದೆ.

More from Filmibeat

English summary
Actress Haripriya new movie titled as 'Kannad Gothilla. The movie is directing by RJ Mayur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X