ಅಪ್ಪು ಜೊತೆ ಮಿರ ಮಿರ ಮಿಂಚಿದ ಹರಿಪ್ರಿಯಾ

By Bharath Kumar

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಯಲ್ಲಿ ಚಂದನವನದ ಹಾಟ್ ಚೆಲುವೆ ಹರಿಪ್ರಿಯಾ ಹೆಜ್ಜೆ ಹಾಕಲಿದ್ದಾರೆ ಎಂದು ಇತ್ತೀಚೆಗಷ್ಟೇ ಫಿಲ್ಮಿಬೀಟ್ ನಲ್ಲಿ ಹೇಳಿದ್ವಿ. ಇದೀಗ, ಅಪ್ಪು ಮತ್ತು ಹರಿಪ್ರಿಯಾ ಅವರ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಅದರ ಫಸ್ಟ್ ಝಲಕ್ ಕೂಡ ರಿವಿಲ್ ಆಗಿದೆ.['ಅಂಜನಿಪುತ್ರ'ನ ಜೊತೆ ಅಂದದ ಅರಗಿಣಿ 'ಹರಿಪ್ರಿಯಾ'ಗೆ ಏನು ಕೆಲಸ?]

ನೃತ್ಯ ಸಂಯೋಜಕ ಎ.ಹರ್ಷ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಅಂಜನಿಪುತ್ರ' ಚಿತ್ರದ ಸ್ಪೆಷಲ್ ಸಾಂಗ್ ಗೆ ಹರಿಪ್ರಿಯಾ ಸೊಂಟ ಬಳುಕಿಸಿದ್ದಾರೆ. ಸಖತ್ ಸ್ಟೈಲಿಶ್ ಆಗಿ ಮಾಡ್ರನ್ ಗೆಟಪ್ ನಲ್ಲಿ ಪವರ್ ಸ್ಟಾರ್ ಜೊತೆ ಮಿರ ಮಿರ ಅಂತ ಮಿಂಚಿದ್ದಾರೆ. ಅದರ ಝಲಕ್ ಹೇಗಿದೆ ಅಂತ ಮುಂದೆ ಓದಿ......

'ಅಂಜನಿಪುತ್ರ'ನ ಜೊತೆ ಹರಿಪ್ರಿಯಾ!

'ಅಂಜನಿಪುತ್ರ'ನ ಜೊತೆ ಹರಿಪ್ರಿಯಾ!

ಕನ್ನಡದ ರಾಜರತ್ನ ಪುನೀತ್ ಜೊತೆಯಲ್ಲಿ ಇದೇ ಮೊದಲ ಭಾರಿಗೆ ನಟಿ ಹರಿಪ್ರಿಯಾ ಹೆಜ್ಜೆ ಹಾಕಿದ್ದಾರೆ. ಈ ಚಿತ್ರಗಳನ್ನ ಸ್ವತಃ ಹರಿಪ್ರಿಯಾ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.[ಪುನೀತ್ ರಾಜ್ ಕುಮಾರ್-ಹರ್ಷ ಮಹಾಸಂಗಮದ ಇಂಟ್ರೆಸ್ಟಿಂಗ್ ಡೀಟೈಲ್ಸ್]

ಹೀರೋ ಇಂಟ್ರಡಕ್ಷನ್ ಹಾಡು

ಹೀರೋ ಇಂಟ್ರಡಕ್ಷನ್ ಹಾಡು

ಚಿತ್ರದ ಹೀರೋ ಇಂಟ್ರಡಕ್ಷನ್ ಸಾಂಗ್ ಇದಾಗಿದ್ದು, ಈ ಹಾಡಿನಲ್ಲಿ ಅಪ್ಪು ಜೊತೆ ಚಂದನವನದ ಅರಗಿಣಿ ಸ್ಪೆಷಲ್ ಎಂಟ್ರಿ ಕೊಟ್ಟಿದ್ದಾರೆ.[ಪವರ್ ಸ್ಟಾರ್ ಮುಂದಿನ ಚಿತ್ರದಲ್ಲಿ ಬಹುಭಾಷಾ ನಟಿ ಅಭಿನಯ]

ಹರ್ಷ ಕೊರಿಯೋಗ್ರಫಿ

ಹರ್ಷ ಕೊರಿಯೋಗ್ರಫಿ

ನಿರ್ದೇಶಕ ಮತ್ತು ನೃತ್ಯ ಸಂಯೋಜಕ ಹರ್ಷ ಕೊರಿಯೋಗ್ರಫಿ ಮಾಡಿದ್ದು, ಈ ಹಾಡಿಗಾಗಿ ಗ್ಯಾರೇಜ್ ಸೆಟ್ ನಿರ್ಮಿಸಿದ್ದಾರೆ. ಅಂದ್ಹಾಗೆ, ನಾಯಕನ ಇಂಟ್ರಡಕ್ಷನ್ ಸಾಂಗ್ ಆಗಿರುವುದರಿಂದ ಅದಕ್ಕೆ ತಕ್ಕಂತೆ ಜಬರ್ ದಸ್ತ್ ಆಗಿ ಶೂಟ್ ಮಾಡಲಾಗುತ್ತಿದೆ.[ಪುನೀತ್-ಹರ್ಷ ಚಿತ್ರಕ್ಕೆ ಟೈಟಲ್ ಫಿಕ್ಸ್!]

ರಶ್ಮಿಕಾ ಮಂದಣ್ಣ ನಾಯಕಿ!

ರಶ್ಮಿಕಾ ಮಂದಣ್ಣ ನಾಯಕಿ!

ಅಂದ್ಹಾಗೆ, ಈ ಚಿತ್ರದ ನಾಯಕಿ 'ಕಿರಿಕ್ ಪಾರ್ಟಿ' ಖ್ಯಾತಿಯ ರಶ್ಮಿಕಾ ಮಂದಣ್ಣ. ಬಹುಭಾಷಾ ನಟಿ ರಮ್ಯಾಕೃಷ್ಣ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.[ಪವರ್ ಸ್ಟಾರ್ ಹೊಸ ಚಿತ್ರಕ್ಕೆ 'ಕಿರಿಕ್' ಸಾನ್ವಿ ನಾಯಕಿ!]

More from Filmibeat

English summary
Actress Hariprriya make a special appearance in Puneeth Rajkumar starrer Anjanipurtra directed by A Harsha. The movie has Rashmika Mandanna playing the female lead with Ramya Krishnan essaying a pivotal role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X