'ಹೆಣ್ಣನ್ನು ಹರಾಜು ಹಾಕುವ ಕೆಲಸ ಮಾಡಬಾರದು' - ಜಯಮಾಲ

Recommended Video

ಮೀ ಟೂ ಹಾಗು ಅರ್ಜುನ್ ಸರ್ಜಾ ಬಗ್ಗೆ ಮಾತನಾಡಿದ ನಟಿ ಜಯಮಾಲಾ | FILMIBEAT KANNADA

ಚಿತ್ರರಂಗದಲ್ಲಿ ಈಗ ಮೀ ಟೂ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಸದ್ಯ ಹಿರಿಯ ನಟಿ ಜಯಮಾಲ ಕೂಡ ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

''ಮೀ ಟೂ ಎನ್ನುವುದು ಹೊಸ ಅಭಿಯಾನ. ಈ ಅಭಿಯಾನದಲ್ಲಿ ಹೆಣ್ಣಿಗೆ ಎಷ್ಟು ನ್ಯಾಯ ಸಿಗುತ್ತದೆ ಎನ್ನುವುದು ಬಹಳ ಮುಖ್ಯ. ಹೆಣ್ಣನ್ನು ಹಾರಾಜು ಹಾಕುವ ಕೆಲಸ ಯಾರು ಮಾಡಬಾರದು. ಹೆಣ್ಣು ಮುಕ್ತವಾಗಿ ಬಂದಾಗ ಈ ಸಮಾಜ ಯಾವಾಗಲೂ ಹೇಳುವುದು ಅವಳು ಅಂತವಳು, ಇಂತವಳು ಅಂತ. ಆದರೆ, ಆ ರೀತಿಯ ಕೆಲಸಗಳ ಆಗಬಾರದು.'' ಎಂದು ಜಯಮಾಲ ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಮೀ ಟೂ ಘಟನೆಗಳ ಕುರಿತು ''ಅರ್ಜುನ್ ಸರ್ಜಾ ಒಳ್ಳೆ ಹುಡುಗ. ನನ್ನ ವೃತ್ತಿ ಜೀವನದಲ್ಲಿ ನನಗೆ ಈ ರೀತಿ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಮಿಟೂ ಹೆಣ್ಣಿನ ದೌರ್ಜನ್ಯದ ವಿರುದ್ಧ ಬಲ ತಂದುಕೊಟ್ಟಿದೆ.'' ಎಂದು ತಿಳಿಸಿದ್ದಾರೆ.

actress jayamala supports me too campaign

ಈಗಾಗಲೇ ತಾರಾ, ಸರೋಜದೇವಿ ಸೇರಿದಂತೆ ಅನೇಕ ಹಿರಿಯ ನಟಿಯರು ಅರ್ಜುನ್ ಸರ್ಜಾ ಮಾತನಾಡಿದ್ದು, ಈಗ ಜಯಮಾಲ ಕೂಡ ಸರ್ಜಾ ಆ ರೀತಿಯ ಹುಡುಗ ಅಲ್ಲ ಎಂದಿದ್ದಾರೆ

More from Filmibeat

English summary
Kannada actress Jayamala supports Me Too campaign.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X