For Quick Alerts
  ALLOW NOTIFICATIONS  
  For Daily Alerts

  'ಹೆಣ್ಣನ್ನು ಹರಾಜು ಹಾಕುವ ಕೆಲಸ ಮಾಡಬಾರದು' - ಜಯಮಾಲ

  |
  ಮೀ ಟೂ ಹಾಗು ಅರ್ಜುನ್ ಸರ್ಜಾ ಬಗ್ಗೆ ಮಾತನಾಡಿದ ನಟಿ ಜಯಮಾಲಾ | FILMIBEAT KANNADA

  ಚಿತ್ರರಂಗದಲ್ಲಿ ಈಗ ಮೀ ಟೂ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಸದ್ಯ ಹಿರಿಯ ನಟಿ ಜಯಮಾಲ ಕೂಡ ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

  ''ಮೀ ಟೂ ಎನ್ನುವುದು ಹೊಸ ಅಭಿಯಾನ. ಈ ಅಭಿಯಾನದಲ್ಲಿ ಹೆಣ್ಣಿಗೆ ಎಷ್ಟು ನ್ಯಾಯ ಸಿಗುತ್ತದೆ ಎನ್ನುವುದು ಬಹಳ ಮುಖ್ಯ. ಹೆಣ್ಣನ್ನು ಹಾರಾಜು ಹಾಕುವ ಕೆಲಸ ಯಾರು ಮಾಡಬಾರದು. ಹೆಣ್ಣು ಮುಕ್ತವಾಗಿ ಬಂದಾಗ ಈ ಸಮಾಜ ಯಾವಾಗಲೂ ಹೇಳುವುದು ಅವಳು ಅಂತವಳು, ಇಂತವಳು ಅಂತ. ಆದರೆ, ಆ ರೀತಿಯ ಕೆಲಸಗಳ ಆಗಬಾರದು.'' ಎಂದು ಜಯಮಾಲ ಹೇಳಿದ್ದಾರೆ.

  ಸಂಧಾನದ ಮಾತೇ ಇಲ್ಲ, ಮನಸ್ಸಿನ ನೋವು ತೋಡಿಕೊಂಡ ಸರ್ಜಾಸಂಧಾನದ ಮಾತೇ ಇಲ್ಲ, ಮನಸ್ಸಿನ ನೋವು ತೋಡಿಕೊಂಡ ಸರ್ಜಾ

  ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಮೀ ಟೂ ಘಟನೆಗಳ ಕುರಿತು ''ಅರ್ಜುನ್ ಸರ್ಜಾ ಒಳ್ಳೆ ಹುಡುಗ. ನನ್ನ ವೃತ್ತಿ ಜೀವನದಲ್ಲಿ ನನಗೆ ಈ ರೀತಿ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಮಿಟೂ ಹೆಣ್ಣಿನ ದೌರ್ಜನ್ಯದ ವಿರುದ್ಧ ಬಲ ತಂದುಕೊಟ್ಟಿದೆ.'' ಎಂದು ತಿಳಿಸಿದ್ದಾರೆ.

  ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ.. ವೇಸ್ಟ್ ಪ್ರಶ್ನೆಗೆ ಉತ್ತರ ಕೊಡಲ್ಲ ಎಂದ ಶ್ರುತಿ ಹರಿಹರನ್.! ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ.. ವೇಸ್ಟ್ ಪ್ರಶ್ನೆಗೆ ಉತ್ತರ ಕೊಡಲ್ಲ ಎಂದ ಶ್ರುತಿ ಹರಿಹರನ್.!

  ಈಗಾಗಲೇ ತಾರಾ, ಸರೋಜದೇವಿ ಸೇರಿದಂತೆ ಅನೇಕ ಹಿರಿಯ ನಟಿಯರು ಅರ್ಜುನ್ ಸರ್ಜಾ ಮಾತನಾಡಿದ್ದು, ಈಗ ಜಯಮಾಲ ಕೂಡ ಸರ್ಜಾ ಆ ರೀತಿಯ ಹುಡುಗ ಅಲ್ಲ ಎಂದಿದ್ದಾರೆ

  English summary
  Kannada actress Jayamala supports Me Too campaign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X