ಸ್ಟಾರ್ ನಟನ ಜೊತೆಗೆ ನಟಿಸೋ ಅವಕಾಶ ಪಡೆದ ಕಾವ್ಯ ಶೆಟ್ಟಿ

By Naveen

ನಟಿ ಕಾವ್ಯ ಶೆಟ್ಟಿಗೆ ಈಗ ಒಂದು ಭರ್ಜರಿ ಅವಕಾಶ ಸಿಕ್ಕಿದೆ. ನಟ ಜಗ್ಗೇಶ್ ಅವರ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಚಾನ್ಸ್ ಕಾವ್ಯ ಪಾಲಾಗಿದೆ. 'ತೋತಾಪುರಿ' ಸಿನಿಮಾಗೆ ಕಾವ್ಯ ಶೆಟ್ಟಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಕಾವ್ಯ ಶೆಟ್ಟಿ ಸದ್ಯ ಒಂಬತ್ತು ಸಿನಿಮಾ ಮಾಡಿದ್ದಾರೆ. ಇವುಗಳಲ್ಲಿ ಒಂದು ತಮಿಳು ಹಾಗೂ ಒಂದು ತೆಲುಗು ಸಿನಿಮಾ ಇವೆ. 'ಇಷ್ಟಕಾಮ್ಯ' ಚಿತ್ರ ಕಾವ್ಯಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಇದೀಗ ಈ ನಟಿ ಮೊದಲ ಬಾರಿಗೆ ದೊಡ್ಡ ಸ್ಟಾರ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.

actress kavya shetty selected to play lead role with actor jaggesh in totapuri movie.

ನಟ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ್ ಪ್ರಕಾಶ್ ಮತ್ತೆ ಒಂದಾಗಿದ್ದಾರೆ. 'ನೀರ್ ದೋಸೆ' ನಂತರ 'ತೋತಾಪುರಿ' ಚಿತ್ರವನ್ನು ಶುರು ಮಾಡಿದ್ದಾರೆ. ಇಂದು ಸಿನಿಮಾದ ಮುಹೂರ್ತ ಶ್ರೀರಂಗಪಟ್ಟಣದಲ್ಲಿ ನೆರವೇರಿದೆ.

actress kavya shetty selected to play lead role with actor jaggesh in totapuri movie.

ಅಂದಹಾಗೆ, ಈ ಚಿತ್ರದಲ್ಲಿ ನಟಿ ಸುಮನಾ ರಂಗನಾಥ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟ ಜಗ್ಗೇಶ್ ಕೃಷಿಕನ ಪಾತ್ರ ಮಾಡುತ್ತಿದ್ದು, ಅವರ ಕೆಲ ಫೋಟೋಗಳು ಹೊರ ಬಂದಿದೆ. ಕೆ ಎ ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

More from Filmibeat

English summary
Kannada actress Kavya Shetty selected to play lead role with actor Jaggesh in 'Totapuri' movie. The movie is directing by Vijaya Prasad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X