For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ಜೊತೆ ಅಭಿನಯಿಸಲು ಸಿದ್ದಳಾದ ಗೂಗ್ಲಿ ಬೆಡಗಿ

  By Pavithra
  |

  ಗೂಗ್ಲಿ ಬೆಡಗಿ ಕೃತಿ ಕರಬಂಧ ಬಾಲಿವುಡ್ ಅಂಗಳಕ್ಕೆ ಜಿಗಿದು ಸಾಕಷ್ಟು ದಿನಗಳಾಯ್ತು. ಬಿ ಟೌನ್ ನಲ್ಲಿ ಸೂಪರ್ ಡೂಪರ್ ಹಿಟ್ ಸಿಗದೇ ಇದ್ದರೂ ಕೂಡ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. 'ಶಾದಿ ಮೇ ಜಾರೂರ್ ಅನಾ' ಸಿನಿಮಾದ ನಂತರ ಅಕ್ಷಯ್ ಕುಮಾರ್ ಜೊತೆ ಅಭಿನಯಿಸಲು ಕೃತಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

  ಬಾಲಿವುಡ್ ಅಂಗಳದಲ್ಲಿ ಬಾರಿ ಸದ್ದು ಮಾಡಿರುವ 'ಹೌಸ್ ಫುಲ್4' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲು ಕೃತಿ ಆಯ್ಕೆ ಆಗಿದ್ದಾರೆ. ಕೃತಿ ಸನೂನ್ ಹಾಗೂ ಪೂಜಾ ಹೆಡ್ಗೆ ಕೂಡ ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದಾರೆ.

  ದರ್ಶನ್ ಚಿತ್ರವನ್ನ ರಿಜೆಕ್ಟ್ ಮಾಡಿದ್ರಂತೆ ಈ ಸ್ಟಾರ್ ನಟಿ.!ದರ್ಶನ್ ಚಿತ್ರವನ್ನ ರಿಜೆಕ್ಟ್ ಮಾಡಿದ್ರಂತೆ ಈ ಸ್ಟಾರ್ ನಟಿ.!

  'ಹೌಸ್ ಫುಲ್4' ಸಿನಿಮಾದಲ್ಲಿ ಅಕ್ಷಯ್ ಕುಮಾರ್, ರಿತೇಶ್ ದೆಶ್ಮುಖ್, ಬಾಬಿ ಡಿಯೋಲ್ ಮತ್ತು ಅಭಿಷೇಕ್ ಬಚ್ಚನ್ ಆಕ್ಟ್ ಮಾಡಲಿದ್ದಾರಂತೆ. ಇದೇ ತಿಂಗಳಲ್ಲಿ 'ಹೌಸ್ ಫುಲ್ 4' ಚಿತ್ರದ ಶೂಟಿಂಗ್ ಶುರುವಾಗಲಿದ್ದು ಕೃತಿ ಯಾರ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಮಾತ್ರ ಸೀಕ್ರೆಟ್ ಆಗಿ ಇಟ್ಟಿದೆ ಚಿತ್ರತಂಡ.

  ಈಗಾಗಲೇ ಬಾರಿ ನಿರೀಕ್ಷೆಯನ್ನು ಹುಟ್ಟುಸಿಕೊಂಡು ಬಂದಿರುವ 'ಹೌಸ್ ಪುಲ್' ಸಿನಿಮಾದ ನಾಲ್ಕನೇ ಅವತರಿಣಿಕೆ ಇದಾಗಿದ್ದು ಲಂಡನ್ ನಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. 'ಹೌಸ್ ಫುಲ್' ಹಾಗೂ 'ಹೌಸ್ ಫುಲ್ 2' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸಾಜಿದ್ ಖಾನ್ ಅವ್ರೇ ಹೌಸ್ ಫುಲ್ 4 ಚಿತ್ರವನ್ನು ಡೈರೆಕ್ಟ್ ಮಾಡ್ತಿದ್ದಾರೆ.

  English summary
  Kriti Kharbanda is the latest actress from the tinsel town to have been roped in for 'Housefull 4', The film, which is the fourth installment of the hit series 'Housefull', is speculated on the floors in July this year and will likely be shot in India and London.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X