ಮತ್ತೊಂದು ಹೊಸ ಸಿನಿಮಾಗೆ ರೆಡಿಯಾದ ಮೇಘನಾ ಗಾಂವ್ಕರ್

ನಟಿ ಮೇಘನಾ ಗಾಂವ್ಕರ್ ಈಗ ಹೊಸ ಸಿನಿಮಾ ಮಾಡಲು ಸಿದ್ಧವಾಗಿದ್ದಾರೆ. ಈ ಬಾರಿ ಹೊಸ ನಿರ್ದೇಶಕರ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಮೇಘನಾ ನಟ ಜಗ್ಗೇಶ್ ಗೆ ಜೋಡಿಯಾಗಿ ನಟಿಸಿದ್ದ, ಕವಿರಾಜ್ ನಿರ್ದೇಶಕದ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾದ ಚಿತ್ರೀಕರಣ ಮುಗಿದಿದೆ. ಈ ಸಿನಿಮಾದ ನಂತರ, ಒಂದು ಹೊಸ ಸಿನಿಮಾಗೆ ಮೇಘನಾ ಓಕೆ ಹೇಳಿದ್ದಾರೆ.

ಸಂತೋಷ್ ಜಿ ನಿರ್ದೇಶನದ ಸಿನಿಮಾಗೆ ಮೇಘನಾ ನಾಯಕಿಯಾಗಿದ್ದಾರೆ. ಸಂತೋಷ್ ಈ ಹಿಂದೆ ಕಿರು ಚಿತ್ರವನ್ನು ನಿರ್ದೇಶನ ಮಾಡಿ ಅನೇಕ ಪ್ರಶಸ್ತಿಯನ್ನು ಪಡೆದಿದ್ದಾರಂತೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾವಾಗಿದೆ. ಈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ ಆಗಿದೆಯಂತೆ.

actress meghana gaonkar new movie collaborating with a new director

ಸಿನಿಮಾದ ಕಥೆ ಮದುವೆ ಮನೆಯಲ್ಲಿ ನಡೆಯುತ್ತಿದ್ದಯಂತೆ. ಸಿನಿಮಾದ ಕಥೆ ಮತ್ತು ಪಾತ್ರ ಇಷ್ಟ ಪಟ್ಟು ಮೇಘನಾ ಈ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ಮೇಘನಾ ಪಾತ್ರದ ಮೇಲೆ ನಿರೀಕ್ಷೆ ಶುರುವಾಗಿದೆ.

ಅಂದಹಾಗೆ, ಈ ಸಿನಿಮಾಗೆ ಜೂಡ ಸ್ಯಾಂಡಿ ಮ್ಯೂಸಿಕ್ ಮಾಡುತ್ತಿದ್ದಾರೆ. ಚಿತ್ರದ ಹೆಸರು ಸದ್ಯದಲ್ಲಿಯೇ ಹೊರಬರಲಿದೆ.

More from Filmibeat

English summary
Kannada actress Meghana Gaonkar new movie collaborating with a new director Santhosh G.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X