twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೊಂದು ಹೊಸ ಸಿನಿಮಾಗೆ ರೆಡಿಯಾದ ಮೇಘನಾ ಗಾಂವ್ಕರ್

    |

    ನಟಿ ಮೇಘನಾ ಗಾಂವ್ಕರ್ ಈಗ ಹೊಸ ಸಿನಿಮಾ ಮಾಡಲು ಸಿದ್ಧವಾಗಿದ್ದಾರೆ. ಈ ಬಾರಿ ಹೊಸ ನಿರ್ದೇಶಕರ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

    ಮೇಘನಾ ನಟ ಜಗ್ಗೇಶ್ ಗೆ ಜೋಡಿಯಾಗಿ ನಟಿಸಿದ್ದ, ಕವಿರಾಜ್ ನಿರ್ದೇಶಕದ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾದ ಚಿತ್ರೀಕರಣ ಮುಗಿದಿದೆ. ಈ ಸಿನಿಮಾದ ನಂತರ, ಒಂದು ಹೊಸ ಸಿನಿಮಾಗೆ ಮೇಘನಾ ಓಕೆ ಹೇಳಿದ್ದಾರೆ.

    ನಟಿ ಮೇಘನಾಗೆ ನಡುರಾತ್ರಿಯಲ್ಲಿ ಸಿಕ್ಕ 'ರಿಯಲ್ ಹೀರೋ' ನಟಿ ಮೇಘನಾಗೆ ನಡುರಾತ್ರಿಯಲ್ಲಿ ಸಿಕ್ಕ 'ರಿಯಲ್ ಹೀರೋ'

    ಸಂತೋಷ್ ಜಿ ನಿರ್ದೇಶನದ ಸಿನಿಮಾಗೆ ಮೇಘನಾ ನಾಯಕಿಯಾಗಿದ್ದಾರೆ. ಸಂತೋಷ್ ಈ ಹಿಂದೆ ಕಿರು ಚಿತ್ರವನ್ನು ನಿರ್ದೇಶನ ಮಾಡಿ ಅನೇಕ ಪ್ರಶಸ್ತಿಯನ್ನು ಪಡೆದಿದ್ದಾರಂತೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾವಾಗಿದೆ. ಈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ ಆಗಿದೆಯಂತೆ.

    actress meghana gaonkar new movie collaborating with a new director

    ಸಿನಿಮಾದ ಕಥೆ ಮದುವೆ ಮನೆಯಲ್ಲಿ ನಡೆಯುತ್ತಿದ್ದಯಂತೆ. ಸಿನಿಮಾದ ಕಥೆ ಮತ್ತು ಪಾತ್ರ ಇಷ್ಟ ಪಟ್ಟು ಮೇಘನಾ ಈ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ಮೇಘನಾ ಪಾತ್ರದ ಮೇಲೆ ನಿರೀಕ್ಷೆ ಶುರುವಾಗಿದೆ.

    ರಕ್ಷಿತ್ - ಮೇಘನಾ ಜೋಡಿ : ಇದು ಸ್ನೇಹನಾ? ಪ್ರೀತಿನಾ? ರಕ್ಷಿತ್ - ಮೇಘನಾ ಜೋಡಿ : ಇದು ಸ್ನೇಹನಾ? ಪ್ರೀತಿನಾ?

    ಅಂದಹಾಗೆ, ಈ ಸಿನಿಮಾಗೆ ಜೂಡ ಸ್ಯಾಂಡಿ ಮ್ಯೂಸಿಕ್ ಮಾಡುತ್ತಿದ್ದಾರೆ. ಚಿತ್ರದ ಹೆಸರು ಸದ್ಯದಲ್ಲಿಯೇ ಹೊರಬರಲಿದೆ.

    English summary
    Kannada actress Meghana Gaonkar new movie collaborating with a new director Santhosh G.
    Wednesday, June 26, 2019, 17:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X