'ರುದ್ರಿ'ಯ ಅವತಾರದಲ್ಲಿ ಬಂದ 'ಜಾಕ್ಸನ್' ಪಾವನಾ ಗೌಡ

By Naveen

Recommended Video

ರುದ್ರಿ ಅವತಾರ ತಾಳಿದ ಸ್ಯಾಂಡಲ್‌ವುಡ್ ನಟಿ..!! | Filmibeat Kannada

'ಜಾಕ್ಸನ್' ಸಿನಿಮಾದಲ್ಲಿ ದುನಿಯಾ ವಿಜಯ್ ಜೊತೆಗೆ ನಟಿಸಿದ್ದ ಪಾವನಾ ಗೌಡ ಈಗ ಹಳ್ಳಿ ಹುಡುಗಿಯಾಗಿದ್ದಾರೆ. 'ರುದ್ರಿ'ಯ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಅವರು ಸಜ್ಜಾಗುತ್ತಿದ್ದಾರೆ.

'ಗೊಂಬೆಗಳ ಲವ್' ಸಿನಿಮಾದಲ್ಲಿ ವಿಭಿನ್ನ ಪಾತ್ರ ಮಾಡಿದ್ದ ಪಾವನಾ ಗೌಡ ಈ ಬಾರಿ ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ 'ರುದ್ರಿ' ಎಂಬ ಹೆಸರನ್ನು ಇಡಲಾಗಿದೆ. ಚಿತ್ರದ ಕೆಲವು ಮೇಕಿಂಗ್ ಫೋಟೋಗಳು ಹೊರಬಂದಿದ್ದು, ಲಂಗ ದಾವಣಿಯಲ್ಲಿ ಪಾವನಾ ಗೌಡ ಮಿಂಚಿದ್ದಾರೆ. ಇನ್ನು ರುದ್ರಿ ಎಂಬ ಒಬ್ಬ ಹಳ್ಳಿ ಹುಡುಗಿ ತನ್ನ ಮೇಲೆ ಆಗುವ ಲೈಂಗಿಕ ದೌರ್ಜನ್ಯದ ವಿರುದ್ಧ ಹೇಗೆ ಹೋರಾಡುತ್ತಾಳೆ ಎನ್ನುವುದು ಸಿನಿಮಾದ ಒನ್ ಲೈನ್ ಸ್ಟೋರಿಯಾಗಿದೆ.

actress pavana gowda playing role village girl in rudri movie

ಸಿನಿಮಾದ ಖಳ ನಾಯಕರಾಗಿ ದಯಾನಂದ್ ಸಾಗರ್, ಹರೀಶ್ ಕಟ್ಟಿಮನಿ, ಸುಪ್ರೀತ್, ಪವನ್ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಶೂಟಿಂಗ್ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿದೆ. ಬೆಣಕಲ್ ಗ್ರಾಮದ ದ್ಯಾಮವ್ವನ ಗುಡಿಯಲ್ಲಿ ಸಿನಿಮಾ ಮುಹೂರ್ತ ನೆರವೇರಿತ್ತು.

actress pavana gowda playing role village girl in rudri movie

ವಿಶೇಷ ಅಂದರೆ, 'ರುದ್ರಿ' ಸಿನಿಮಾಗೆ ಸಾಧುಕೋಕಿಲ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಬಡಿಗೇರ್ ದೇವೆಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾವಾಗಿದೆ.

More from Filmibeat

English summary
Kannada actress Pavana Gowda playing role village girl in 'Rudri' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X