'DJ' ಹುಡುಗಿ ಪೂಜಾ ಹೆಗ್ಡೆ ಬಿಕಿನಿ ಕಂಡು ಬೆರಗಾದ ಗಂಡ್ಹೈಕ್ಳು
ಬಾಲಿವುಡ್ ನಟಿ ಪೂಜಾ ಹೆಗ್ಡೆ ಇತ್ತೀಚಿಗೆ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಿದ್ದರು. 'ಡಿಜೆ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಈ ಚಲುವೆ ಈಗ ಬಿಕಿನಿ ಧರಿಸಿ ಸದ್ದು ಮಾಡುತ್ತಿದ್ದಾರೆ.
'ಡಿಜೆ' ಸಿನಿಮಾದ ಒಂದು ಸೀನ್ ನಲ್ಲಿ ಪೂಜಾ ಹೆಗ್ಡೆ ಬಿಕಿನಿ ಧರಿಸಿದ್ದಾರೆ. ಇದನ್ನು ಕಂಡ ಹಲವರು ಟೀಕೆ ಮಾಡುವುದಕ್ಕೆ ಶುರು ಮಾಡಿದ್ದರು. ಆದರೆ ಈಗ ಅದಕ್ಕೆಲ್ಲ ಪೂಜಾ ಹೆಗ್ಡೆ ಉತ್ತರ ನೀಡಿದ್ದಾರೆ. 'ಚಿತ್ರದ ಕಥೆ ಡಿಮ್ಯಾಂಡ್ ಮಾಡಿದ್ದಕ್ಕೆ ನಾನು ಬಿಕಿನಿ ಧರಿಸಿದ್ದೇನೆ. ಅದರಲ್ಲಿ ತಪ್ಪೇನಿದೆ. ಈವರೆಗೂ ನಾನು ಅನೇಕ ಹಾಟ್ ಫೋಟೋ ಶೂಟ್ ಗಳಲ್ಲಿ ಪಾಲ್ಗೊಂಡಿದ್ದೇನೆ' ಎಂದು ಟೀಕಾಕರರಿಗೆ ತಿರುಗೇಟು ನೀಡಿದ್ದಾರೆ.

ಮೂಲತಃ ಕನ್ನಡ ಹುಡುಗಿಯಾದ ಪೂಜಾ ಹೆಗ್ಡೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಹೃತ್ತಿಕ್ ರೋಷನ್ ಜೊತೆ ಸಿನಿಮಾ ಮಾಡಿದ್ದಾರೆ. ಸದ್ಯ 'ಡಿಜೆ' ಸಿನಿಮಾದ ನಂತರ ಸೌತ್ ನಲ್ಲಿ ಸಾಕಷ್ಟು ಆಫರ್ ಗಳು ಪೂಜಾ ಪಾಲಾಗುತ್ತಿದೆಯಂತೆ.
English summary
Actress Pooja Hegde wearsBikini in 'DJ' movie.


Click it and Unblock the Notifications