ಮತ್ತೆ ಕನ್ನಡಕ್ಕೆ ಬಂದ ಪ್ರಣೀತಾ ಸುಭಾಷ್

ನಟಿ ಪ್ರಣೀತಾ ಸುಭಾಷ್ ಸೌತ್ ಸಿನಿರಂಗದಲ್ಲಿ ಹೆಸರು ಮಾಡಿರುವ ನಟಿ. ಕನ್ನಡದ 'ಪೊರ್ಕಿ' ಸಿನಿಮಾದ ಕೆರಿಯರ್ ಶುರು ಮಾಡಿದ ಈಕೆ ಮುಂದೆ ತೆಲುಗು, ತಮಿಳಿನಲ್ಲಿಯೂ ಬ್ಯುಸಿಯಾದರು. ಆಗಾಗ, ಕನ್ನಡ ಸಿನಿಮಾ ಮಾಡುವ ಈಗ ಮತ್ತೆ ಚಂದನವನಕ್ಕೆ ಬಂದಿದ್ದಾರೆ.

ಶಿವರಾಜ್ ಕುಮಾರ್ ನಟನೆಯ 'ಮಾಸ್ ಲೀಡರ್' ಸಿನಿಮಾದ ಬಳಿಕ ಮತ್ತೆ ಪ್ರಣೀತಾ ವಾಪಸ್ ಆಗಿದ್ದಾರೆ. 'ರಾಮನ ಅವತಾರ' ಎಂಬ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಒಂದು ವಿಭಿನ್ನ ಪಾತ್ರವನ್ನು ಪ್ರಣೀತಾ ಪ್ರಯತ್ನ ಮಾಡುತ್ತಿದ್ದು, ತುಂಬ ಉತ್ಸುಕರಾಗಿದ್ದಾರಂತೆ.

ವಿನಯ್ ಪಂಪಾಪತಿ ಹಾಗೂ ವಿಕಾಸ್ ಪಂಪಾಪತಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಎಲ್ಲರ ಗಮನ ಸೆಳೆದಿತ್ತು. ಅಲ್ಲದೆ ತನ್ನ ವಿಶೇಷತೆ ಮೂಲಕ ಹೊಸತನ ತೋರಿಸಿತ್ತು.

actress pranitha subhash playing female lead role in ramana avatara movie

ಇನ್ನು ಈ ಸಿನಿಮಾದಲ್ಲಿ ನಾಯಕರಾಗಿ ರಿಷಿ, ರಾಜ್ ಬಿ ಶೆಟ್ಟಿ ಹಾಗೂ ಡ್ಯಾನಿಶ್ ಸೇಠ್ ನಟಿಸುತ್ತಿದ್ದಾರೆ. ಸದ್ಯ ಲೊಕೇಶನ್ ಹುಡುಕಾಟದಲ್ಲಿ ಇದ್ದು ಸದ್ಯದಲ್ಲಿಯೇ ಸಿನಿಮಾದ ಶೂಟಿಂಗ್ ಶುರು ಆಗಲಿದೆ.

More from Filmibeat

English summary
kannada actress pranitha subhash playing female lead role in ramana avatara movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X