For Quick Alerts
  ALLOW NOTIFICATIONS  
  For Daily Alerts

  CSK ಅಥವಾ MI...ನಿಮ್ಮ ಬೆಂಬಲ ಯಾರಿಗೆ ಎಂದು ಕೇಳಿದ ವ್ಯಕ್ತಿಗೆ ಪ್ರಣಿತಾ ಉತ್ತರ ಏನಿತ್ತು?

  |

  ಐಪಿಎಲ್ 2020ನೇ ವರ್ಷದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆಟದ ಪ್ರದರ್ಶನ ನೀಡಿದ್ದು, ಫ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ಗೆದ್ದರೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಆರ್‌ಸಿಬಿ ಹೋಗಲಿದೆ.

  ಈ ವರ್ಷ ಐಪಿಎಲ್ ಕಪ್ ಗೆಲ್ಲುವ ಭರವಸೆಯಲ್ಲಿದ್ದಾರೆ ಆರ್‌ಸಿಬಿ ಅಭಿಮಾನಿಗಳು. ನಟಿ ಪ್ರಣಿತಾ ಸುಭಾಷ್ ಅವರಿಗೆ ನೆಟ್ಟಿಗರೊಬ್ಬರು ''ನಿಮ್ಮ ಬೆಂಬಲ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಮುಂಬೈ ಇಂಡಿಯನ್ಸ್ ತಂಡಕ್ಕೆ'' ಎಂದು ಪ್ರಶ್ನಿಸಿದ್ದಾರೆ.

  'RCB ಪ್ಲೀಸ್ ಅವರಿಗೋಸ್ಕರ ಕಪ್ ಗೆದ್ ಕೊಡ್ರೋ': ಸುನಿ ಹೇಳಿದ್ದು ಯಾರಿಗಾಗಿ?'RCB ಪ್ಲೀಸ್ ಅವರಿಗೋಸ್ಕರ ಕಪ್ ಗೆದ್ ಕೊಡ್ರೋ': ಸುನಿ ಹೇಳಿದ್ದು ಯಾರಿಗಾಗಿ?

  ನೆಟ್ಟಿಗನ ಪ್ರಶ್ನೆಗೆ ಉತ್ತರಿಸಿರುವ ನಟಿ ಪ್ರಣಿತಾ ''ಕೇವಲ ಆರ್‌ಸಿಬಿಗೆ ಮಾತ್ರ ನನ್ನ ಬೆಂಬಲ'' ಎಂದು ಹೇಳಿದ್ದಾರೆ. ಪ್ರಣಿತಾ ಕೊಟ್ಟ ಉತ್ತರಕ್ಕೆ ಆರ್‌ಸಿಬಿ ಫ್ಯಾನ್ಸ್ ಬಹಳ ಸಂತೋಷಗೊಂಡಿದ್ದಾರೆ.

  ಪ್ರಣಿತಾ ಸುಭಾಷ್ ಅವರಿಗೆ ಕ್ರಿಕೆಟ್ ಅಂದ್ರೆ ಆಸಕ್ತಿ ಹೆಚ್ಚಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆದ ಸಂದರ್ಭದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳ ಪರ ಬೆಂಬಲಿಸಿದ್ದ ಉದಾಹರಣೆಗಳಿವೆ.

  DIRECTOR'S DIARY : ಬೆಳೆಯೋ ಟೈಮ್ ನಲ್ಲಿ ನನ್ನ ವಿರುದ್ಧ ರವಿ ಬೆಳಗೆರೆ ಪತ್ರಿಕೆಯಲ್ಲಿ ಆರ್ಟಿಕಲ್ ಬಂದಿತ್ತು| Part 1

  ಅಂದ್ಹಾಗೆ, ಪ್ರಣಿತಾ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ. ಬಹುಭಾಷೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ನಟಿ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಗೆ ಸಪೋರ್ಟ್ ಮಾಡುತ್ತಿರುವ ಫ್ಯಾನ್ಸ್ ಖುಷಿ ಕೊಟ್ಟಿದೆ.

  English summary
  Actress Pranitha Subhash said that I support Royal challengers Bangalore in IPL 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X