ಸಿನಿಮಾ ಗೆದ್ರೂ ನಟಿಯರಿಗೇನು ಉಪಯೋಗ ಇಲ್ಲ ಎಂದ ಪ್ರಿಯಾಮಣಿ

ಒಂದು ಸಿನಿಮಾ ಗೆದ್ರೆ, ಆ ಸಿನಿಮಾದಲ್ಲಿ ಕೆಲಸ ಮಾಡಿರುವ ಅನೇಕರ ಲಕ್ ಬದಲಾಗುತ್ತದೆ ಎನ್ನುವ ಭಾವನೆ ಇರುತ್ತದೆ. ಆದರೆ, ಸಿನಿಮಾ ಗೆದ್ರೂ ಕೂಡ ಅದರಿಂದ ನಟಿಯರಿಗೇನು ಉಪಯೋಗ ಇಲ್ಲ ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ.

Recommended Video

ಒಂದೊಳ್ಳೆ ಕೆಲಸ ಮಾಡಿದ ಪ್ರಿಯಾಮಣಿ..! | Filmibeat Kannada

ಪ್ರಿಯಾ ಮಣಿ ಈ ರೀತಿ ಹೇಳುವುದಕ್ಕೂ ಒಂದು ಕಾರಣ ಇದೆ. ಚಿತ್ರರಂಗದಲ್ಲಿ ಆಗಾಗ ಸಂಭಾವನೆ ತಾರತಮ್ಯದ ಬಗ್ಗೆ ನಟಿಯರು ಮಾತನಾಡುತ್ತಾರೆ. ಇದೀಗ ನಟಿ ಪ್ರಿಯಾಮಣಿ ಈ ಬಗ್ಗೆ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಸಿನಿಮಾಗಳು ಗೆದ್ದರೆ ನಟರ ಸಂಭಾವನೆ ಹೆಚ್ಚಾಗುತ್ತದೆ, ಆದರೆ, ನಟಿಯರಿಗೆ ಸಂಭಾವನೆ ಹೆಚ್ಚಾಗುವುದಿಲ್ಲ ಎನ್ನುವುದು ಪ್ರಿಯಾಮಣಿ ಆರೋಪವಾಗಿದೆ.

ಸಂಭಾವನೆ ತಾರತಮ್ಯ ವಿಚಾರವಾಗಿ ಮಾತನಾಡಿದ ನಟಿ ಅನುಷ್ಕಾ ಶೆಟ್ಟಿ, ನಯನ ತಾರ ಹಾಗೂ ಸಮಂತಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Actress Priyamani Spoke About Disparity In Remuneration

ಈ ಹಿಂದೆ ರಾಷ್ಟ್ರ ಪ್ರಶಸ್ತಿ ಪಡೆದ ನಂತರ ಪ್ರಿಯಾ ಮಣಿ ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡಿದ್ದರು. 2007 ರಲ್ಲಿ 'ಪುರುತ್ತಿವೀರನ್' ತಮಿಳು ಸಿನಿಮಾದ ನಟನೆಗಾಗಿ ಪ್ರಿಯಾಮಣಿಗೆ ನ್ಯಾಷನಲ್ ಅವಾರ್ಡ್ ಸಿಕ್ಕಿತ್ತು.

ಇತ್ತೀಚಿಗಷ್ಟೆ, 'ನನ್ನ ಪ್ರಕಾರ' ಕನ್ನಡ ಸಿನಿಮಾದಲ್ಲಿ ಪ್ರಿಯಾ ಮಣಿ ನಟಿಸಿದ್ದರು. ಅದರ ನಂತರ ಎರಡು ತೆಲುಗು ಸಿನಿಮಾಗಳ ಆಫರ್ ಹೊಂದಿದ್ದಾರೆ

More from Filmibeat

English summary
South indian actress Priyamani spoke about disparity in remuneration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X