For Quick Alerts
  ALLOW NOTIFICATIONS  
  For Daily Alerts

  ಕೆಂಪು ಸೀರೆಯಲ್ಲಿ ಮದುಮಗಳಂತೆ ಮಿಂಚಿದ ನಟಿ ರಚಿತಾ ರಾಮ್!

  |

  ನಟಿ ರಚಿತಾಮ್ ಸದ್ಯ ಸಿನಿಮಾ ಮಾತ್ರ ಅಲ್ಲ ಕಿರುತೆರೆ ಲೋಕದಲ್ಲಿ ಮಿಂಚುತ್ತಿದ್ದಾರೆ. ಒಂದಾದ ಬಳಿಕ‌ ಒಂದು ರಿಯಾಲಿಟಿ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ ನಟಿ ರಚಿತಾ ರಾಮ್. ಈ ಮೂಲಕ ಪ್ರೇಕ್ಷಕರಿಗೆ ಮತ್ತು ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

  ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್‌ ಮುಂದಿನ ಹಲವು ವರ್ಷ ಫ್ರೀ ಇಲ್ಲ. ಏಕೆಂದರೆ ಕೈ ತುಂಬಾ ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳು ಇವೆ. ಇನ್ನೂ ಈ ವರ್ಷ ಅವರು ನಟನೆಯ ಹಲವು ಸಿನಿಮಾಗಳು ಕೂಡ ತೆರೆಕಾಣಲಿವೆ. ಇತ್ತೀಚೆಗೆ 'ಮಾನ್ಸೂನ್ ರಾಗ' ಸಿನಿಮಾದ ಟ್ರೈಲರ್ ಮೂಲಕ ಗಮನ ಸೆಳೆದಿದ್ದರು ರಚಿತಾ ರಾಮ್.

  ಬಿಡುಗಡೆಗೆ ಒಂದು ತಿಂಗಳಿರುವಾಗಲೇ ಥಿಯೇಟರ್‌ನಲ್ಲಿ 'ಮಾನ್ಸೂನ್ ರಾಗ' ಕಟ್ಔಟ್!ಬಿಡುಗಡೆಗೆ ಒಂದು ತಿಂಗಳಿರುವಾಗಲೇ ಥಿಯೇಟರ್‌ನಲ್ಲಿ 'ಮಾನ್ಸೂನ್ ರಾಗ' ಕಟ್ಔಟ್!

  ಸ್ಟಾರ್ ನಟನರ ಜೊತೆ ಅಭಿನಯಿಸಿರುವ ರಚಿತಾ ರಾಮ್ ಕಥೆ ಆಯ್ಕೆ ಮಾಡಿಕೊಳ್ಳುವುದರಲ್ಲಿ ತುಂಬಾನೇ ಎಚ್ಚರಿಕೆ ವಹಿಸುತ್ತಾರೆ. ಹಾಗಾಗಿಯೇ ಅವರ ಬಹುತೇಕ ಸಿನಿಮಾಗಳು ಹಿಟ್ ಆಗಿವೆ. ಇನ್ನೂ ಕಳೆದ ಮೂರ್ನಾಲ್ಕು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಜಡ್ಜ್‌ ಆಗಿ ಕಾಣಿಸಿಕೊಳ್ಳುತ್ತಿರುವ ರಚ್ಚು‌ ಲುಕ್ ಬಗ್ಗೆಯೇ ಹೆಚ್ವು ಚರ್ಚೆ ಆಗುತ್ತಿರುತ್ತದೆ. ರಚಿತಾ ರಾಮ್ ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಪ್ರತೀ ಬಾರಿ ಅವರು ಯಾವ ರೀತಿ ಸೀರೆ ತೊಡುತ್ತಾರೆ ಎನ್ನುವುದೇ ಕುತೂಹಲ.

  ಮಜಾಭಾರತ, ಡ್ಯಾನ್ಸ್ ರಿಯಾಲಿಟಿ ಶೋ, ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ತೀರ್ಪುಗಾರರ ಸ್ಥಾನದಲ್ಲಿರುವ ರಚಿತಾ ತುಂಬಾನೇ ಟ್ರೆಡಿಷನಲ್‌ ಆಗಿ‌‌ ಕಾಣಲು ಇಷ್ಟ ಪಡುತ್ತಾರೆ. ಅದರಲ್ಲೂ ಸೀರೆನೇ ಹೆಚ್ಚಿಗೆ ಬಳಸುತ್ತಿದ್ದರೆ.‌ ಈಗ ರಚ್ಚು ಮತ್ತೊಂದು ಲುಕ್ ವೈರಲ್ ಆಗಿದೆ.‌ ಕೆಂಪು ರೇಷ್ಮೆ ಸೀರೆಯುಟ್ಟು ಮದುಮಗಳಂತೆ ಮಿಂಚಿದ್ದಾರೆ. ‌ರಚಿತಾ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  Actress Rachita Ram gorgeousbin red silk saree, photo viral

  ಸದ್ಯ ರಚಿತಾ ರಾಮ್ ಕೈಯಲ್ಲಿ ಈಗ ವೀರಂ, ಮಾನ್ಸೂನ್ ರಾಗ, ಬ್ಯಾಡ್ ಮ್ಯಾನರ್ಸ್‌, ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಆರ್ ಹೇಟ್ ಮೀ ಮತ್ತು ಕ್ರಾಂತಿ ಸಿನಿಮಾಗಳಿವೆ.

  Recommended Video

  ಕೊರೋನಾ ಇದ್ದಾಗ ವರವಾಗಿ ಸಿಕ್ಕಿದ್ದು ಈ ಸಿನಿಮಾ | Jayant Kaikini | Gaalipata 2 |*Press Meet
  English summary
  Actress Rachita Ram gorgeousbin red silk saree, photo viral, know more,
  Thursday, August 18, 2022, 9:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X