ಮೆಟ್ರೋ ಪ್ರಯಾಣ ಮಾಡಿ, ಆಸೆ ಈಡೇರಿಸಿಕೊಂಡ ರಚಿತಾ

Recommended Video

ಮೆಟ್ರೋ ಪ್ರಯಾಣ ಮಾಡಿ, ಆಸೆ ಈಡೇರಿಸಿಕೊಂಡ ರಚಿತಾ | Rachitha Ram

ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿ, ತಮ್ಮ ಅನುಭವ ಹಂಚಿಕೊಂಡಿದ್ದರು. ಇದೀಗ, ಈಗ ನಟಿ ರಚಿತಾ ರಾಮ್ ಸರದಿ ಬಂದಿದೆ.

ದೊಡ್ಡ ದೊಡ್ಡ ಕಾರ್ ಗಳಲ್ಲಿ ಓಡಾಡುವ ಸ್ಟಾರ್ ಗಳಿಗೆ ಮೆಟ್ರೋ ಪ್ರಯಾಣ ಹೇಗಿರುತ್ತದೆ ಎನ್ನುವ ಕುತೂಹಲ ಇರುತ್ತದೆ. ಅದೇ ಕಾರಣದಿಂದ ಅನೇಕ ಸ್ಟಾರ್ ಗಳು ಆಗಾಗ ಮೆಟ್ರೋ ಪ್ರಯಾಣ ಮಾಡುತ್ತಾರೆ. ಇದೀಗ ರಚಿತಾ ರಾಮ್ ಮೊದಲ ಬಾರಿಗೆ ಮೆಟ್ರೋ ಸವಾರಿ ಮಾಡಿದ್ದಾರೆ.

ಸಾಮಾನ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸ್ಟಾರ್‌ ಗಳು ಓಡಾಡುವುದು ಸ್ವಲ್ಪ ಕಷ್ಟ ಆಗುತ್ತದೆ. ಸಾಕಷ್ಟು ಅಭಿಮಾನಿಗಳು, ಜನರು ಅವರ ಹಿಂದೆ ಬೀಳುವುದು ಕೆಲವು ಬಾರಿ ಕಿರಿ ಕಿರಿ ಆಗುತ್ತದೆ. ಈ ಕಾರಣದಿಂದ ಯಾರಿಗೂ ತಿಳಿಯದ ಹಾಗೆ ರಚಿತಾ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮೆಟ್ರೋದಲ್ಲಿ ಹೋಗಿ ಬಂದಿದ್ದಾರೆ.

Actress Rachita Ram Travels In Bengaluru Metro

ಮೆಟ್ರೋ ನಿಲ್ದಾಣದಲ್ಲಿ ನಿಂತಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ರಚಿತಾ ರಾಮ್ ಹಂಚಿಕೊಂಡಿದ್ದಾರೆ. ಮೆಟ್ರೋ ಪ್ರಯಾಣ ಮಾಡಿಸಿದ ತೇಜು ಕಾರಂತಿಗೆ ಧನ್ಯವಾದ ಹೇಳಿದ್ದಾರೆ.

ರಚಿತಾ ರಾಮ್ ಸದ್ಯ, 'ಆಯುಷ್ಮಾನ್ ಭವ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಶಿವರಾಜ್ ಕುಮಾರ್ ಜೊತೆಗೆ ಬುಲ್ ಬುಲ್ ಹುಡುಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actress Rachita Ram travels in Bengaluru Metro.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X