ನಟಿ ರಮ್ಯಾ ಜೊತೆ ಇರುವ ಹುಡುಗ ಯಾರು? ಅಭಿಮಾನಿಗಳ ತಲೆ ಕೆಡಿಸಿದ ಆ ಪೋಟೊದಲ್ಲಿರೋದ್ಯಾರು?

ಸ್ಯಾಂಡಲ್‌ವುಡ್ ಕ್ಷೀನ್ ನಟಿ ರಮ್ಯಾ ಈಗಲೂ ಸಹ ಬಹುಬೇಡಿಕೆಯ ನಟಿ. ರಮ್ಯಾ ಈಗಲೂ ಚಿತ್ರರಂಗಕ್ಕೆ ವಾಪಾಸ್ ಬರಲಿ ಮತ್ತೆ ಬಣ್ಣ ಹಚ್ಚಲಿ ಅಂತ ಅವರ ಸಾಕಷ್ಟು ಅಭಿಮಾನಿಗಳು ಕಾಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ರಮ್ಯಾಗೆ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಅದರಂತೆ ರಮ್ಯಾ ಕೂಡ ಆಗಾಗ ತಾನು ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಅಂತ ಈಗಾಗಲೇ ತುಂಬಾ ಸರಿ ಹೇಳಿಕೊಂಡಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಕನ್ನಡದ ಅವಾರ್ಡ್ ಫಂಕ್ಷನ್ಸ್ ಅಥವಾ ಕನ್ನಡದ ಬೇರೆ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳುತ್ತಿರುತ್ತಾರೆ.

ಸದ್ಯ ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಮತ್ತೆ ಕನ್ನಡಿಗರ ಪಾಲಿನ 'ಪದ್ಮಾವತಿ' ಸಿನಿಮಾಗೆ ಲಗ್ಗೆ ಇಡುತ್ತಾರೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆಯೇ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರ ಇತ್ತೀಚಿನ ಪೋಟೊವೊಂದು ಭಾರೀ ಚರ್ಚೆಗೆ ಕಾರಣವಾಗಿ ಬಿಟ್ಟಿದೆ. ಆ ಪೋಟೊ ನೋಡಿದ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಉದ್ಬವವಾಗುತ್ತಿವೆ.

Actress Ramya Latest Photo With Boy Goes Viral

ರಮ್ಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕರಣ್ ಜೋಶಿ ಅವರೊಂದಿಗಿರುವ ಪೋಟೊವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಟೊ ಈಗ ರಮ್ಯಾ ಅಭಿಮಾನಿಗಳ ತಲೆಗೆ ಹುಳ ಬಿಟ್ಟಾಂತಾಗಿದ್ದು, ಯಾರು ಈ ಹುಡುಗ ಎಂಬ ಹಲವು ಪ್ರಶ್ನೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕುವ ಮೂಲಕ ಕೇಳುತ್ತಿದ್ದಾರೆ.

Actress Ramya Latest Photo With Boy Goes Viral

ರಮ್ಯಾ ಜೊತೆ ಇರುವ ಈ ಕರಣ್ ಜೋಶಿ ಯಾರು? ಈ ಪೋಟೊ ಹಿಂದಿನ ಉದ್ದೇಶವೇನು? ಈ ರೀತಿ ಅನೇಕ ಮಾರ್ಗಗಳಲ್ಲಿ ರಮ್ಯಾ ಅಭಿಮಾನಿಗಳು ಹುಡುಕಾಟ ನಡೆಸಿದ್ದಾರೆ. ನಿನ್ನೆಯಷ್ಟೇ ರಮ್ಯಾ ಈ ಪೋಟೊವನ್ನ ತಮ್ಮ ಇನ್ಸ್‌ಟಾ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಆದಾದ ಬಳಿಕ ಈಗ ರಮ್ಯಾ ಆಫಿಶಿಯಲ್ ಪೇಜ್‌ನಲ್ಲೂ ಪೋಟೊವನ್ನು ಶೇರ್ ಮಾಡಲಾಗಿದೆ.

ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಾಸ್ ಆಗುತ್ತಾರೆ ಅಂತ ಖುಷಿ ಪಡುವ ಸಮಯದಲ್ಲಿ ಈಗ ಈ ಪೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಮ್ಯಾ ಶೀಘ್ರದಲ್ಲೇ ಸಿಹಿ ಸುದ್ದಿ ಏನಾದರೂ ಕೊಡುತ್ತಾರಾ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಆದರೆ ಈ ಪೋಟೊ ಹಿಂದಿನ ಕಹಾನಿ ಬಗ್ಗೆ ನಟಿ ರಮ್ಯಾ ಅವರೇ ಸ್ಪಷ್ಟ ಉತ್ತರ ನೀಡಬೇಕಿದೆ.

More from Filmibeat

English summary
Actress Ramya Latest Photo With Boy Goes Viral On Social Media.Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X