twitter
    For Quick Alerts
    ALLOW NOTIFICATIONS  
    For Daily Alerts

    'ಡಿಯರ್ ಕಾಮ್ರೇಡ್'ನಲ್ಲಿ ರಶ್ಮಿಕಾಗೆ ಕಷ್ಟ ಆಗಿದ್ದು 5 ರಿಂದ 10 ನಿಮಿಷದ ಈ ದೃಶ್ಯ

    |

    Recommended Video

    DearComrade Movieಡಿಯರ್ ಕಾಮ್ರೇಡ್ ಸಿನಿಮಾದ ಈ 5ರಿಂದ 10 ನಿಮಿಷದ ದೃಶ್ಯಕ್ಕೆ ರಶ್ಮಿಕಾ ಹೆಚ್ಚು ಕಷ್ಟ ಪಟ್ಟಿದ್ರಂತೆ

    ಸಿನಿಮಾದ ಕೆಲವು ಪಾತ್ರಗಳಿಗಾಗಿ, ಕೆಲವು ದೃಶ್ಯಗಳಿಗಾಗಿ ಕಲಾವಿದರು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಅದೇ ರೀತಿ ನಟಿ ರಶ್ಮಿಕಾ ಮಂದಣ್ಣ ಕೂಡ ತುಂಬ ಕಷ್ಟ ಪಟ್ಟು ಒಂದು ಪಾತ್ರಕ್ಕೆ ಸಿದ್ಧವಾಗಿದ್ದರು. ಅದೇ 'ಡಿಯರ್ ಕಾಮ್ರೇಡ್' ಚಿತ್ರದ ಲಿಲ್ಲಿ ಪಾತ್ರ.

    'ಡಿಯರ್ ಕಾಮ್ರೇಡ್'ನ ರಶ್ಮಿಕಾ ಪಾತ್ರಕ್ಕೆ ಸಾಯಿ ಪಲ್ಲವಿಗೂ ಆಫರ್ ಬಂದಿತ್ತು 'ಡಿಯರ್ ಕಾಮ್ರೇಡ್'ನ ರಶ್ಮಿಕಾ ಪಾತ್ರಕ್ಕೆ ಸಾಯಿ ಪಲ್ಲವಿಗೂ ಆಫರ್ ಬಂದಿತ್ತು

    ರಶ್ಮಿಕಾ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಲಿಲ್ಲಿ ಪಾತ್ರದಲ್ಲಿ ನಡೆಸುತ್ತಿದ್ದಾರೆ. ‌ವಿಶೇಷ ಅಂದರೆ, ಇದು ಕ್ರಿಕೆಟ್ ಆಟಗಾರ್ತಿಯ ರೋಲ್. ಸಿನಿಮಾದಲ್ಲಿ ಲಿಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿ ಆಗಿರುತ್ತಾಳೆ. ಈ ಪಾತ್ರಕ್ಕಾಗಿ ರಶ್ಮಿಕಾ ಕ್ರಿಕೆಟ್ ಕಲಿತಿದ್ದಾರೆ.

    actress rashmika mandanna has practiced cricket for 4 to 5 months

    ಬ್ಯಾಟ್ ಹೇಗೆ ಹಿಡಿಯುವುದು ಅಂತ ತಿಳಿಯದೆ ಇದ್ದ ರಶ್ಮಿಕಾ ಈಗ ಬೌಂಡರಿ ಬಾರಿಸುತ್ತಾರಂತೆ. ಅದಕ್ಕೆ ಕಾರಣ 'ಡಿಯರ್ ಕಾಮ್ರೇಡ್' ಸಿನಿಮಾ. ಚಿತ್ರದಲ್ಲಿ ಕ್ರಿಕೆಟ್ ದೃಶ್ಯ ಬರೀ 5 ರಿಂದ 10 ನಿಮಿಷ ಇದೆ. ಆದರೆ,‌ ಆ ದೃಶ್ಯಕ್ಕಾಗಿ ರಶ್ಮಿಕಾ ಸಾಕಷ್ಟು ಶ್ರಮ ಹಾಕಿದ್ದಾರೆ.

    'ಲಿಪ್ ಲಾಕ್ ಅಂದ್ರೆ ನಂಗೆ ಆಗಲ್ಲ' : ಮುತ್ತಿನ ಅರ್ಥ ಹೇಳಿದ ದೇವರಕೊಂಡ 'ಲಿಪ್ ಲಾಕ್ ಅಂದ್ರೆ ನಂಗೆ ಆಗಲ್ಲ' : ಮುತ್ತಿನ ಅರ್ಥ ಹೇಳಿದ ದೇವರಕೊಂಡ

    actress rashmika mandanna has practiced cricket for 4 to 5 months

    ನಾಲ್ಕೈದು ತಿಂಗಳುಗಳ ಕಾಲ ಬೆಳಗ್ಗೆ 5 ಗಂಟೆಗೆ ಎದ್ದು, ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿದ್ದರಂತೆ. ಚಿತ್ರದಲ್ಲಿ ಕ್ರಿಕೆಟ್ ನ ಸೀನ್ ಕಡಿಮೆ ಇದ್ದರೂ ಅದು ಸರಿಯಾಗಿ ಬರಬೇಕು ಎಂದು ಸಾಕಷ್ಟು ತಯಾರಿ ಮಾಡಿದ್ದರಂತೆ. ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿ ಪಾತ್ರ ಆಗಿರುವ ಕಾರಣ ಕ್ರಿಕೆಟ್ ನ ಪ್ರತಿ ಅಂಶ ಕೂಡ 100% ಇರಬೇಕಾಗಿತ್ತಂತೆ.

    English summary
    Actress Rashmika Mandanna has practiced cricket for 4 to 5 months. She is playing cricketer role in 'Dear Comrade' movie.
    Monday, July 15, 2019, 17:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X