'ಕಿರಿಕ್ ಬೆಡಗಿ' ರಶ್ಮಿಕಾ ಮಂದಣ್ಣ ವಿಭಿನ್ನ ಲುಕ್ ನೋಡಿ ಹೇಗಿದೆ
ನಟಿ ರಶ್ಮಿಕಾ ಮಂದಣ್ಣ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಸಾಕಷ್ಟು ಹೆಸರು ಮಾಡಿರುವ ನಟಿ. ಮೊದಲ ಸಿನಿಮಾದಲ್ಲಿ ಅವರನ್ನು ನೋಡಿದ ಹುಡುಗರು ಕ್ಲೀನ್ ಬೌಲ್ಡ್ ಆಗಿದ್ದರು. ಇದೀಗ ರಶ್ಮಿಕಾ ಅವರ ವಿಭಿನ್ನ ಲುಕ್ ಹೊರಬಂದಿದೆ.
ಸಿನಿಮಾ ಮಾಡುವುದಕ್ಕೂ ಮುಂಚೆ ರಶ್ಮಿಕಾ ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದರು. ರಶ್ಮಿಕಾ ಮಾಡೆಲಿಂಗ್ ನ ಕೆಲ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ರಶ್ಮಿಕಾ ಅವರ ಸುಂದರ ಫೋಟೋಗಳನ್ನು ಹಾಕಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಈ ಫೋಟೋ ನೋಡಿದವರು ಇದು ರಶ್ಮಿಕಾ ಅವರೇನಾ ಅಂತ ಒಂದು ಕ್ಷಣ ಆಶ್ಚರ್ಯ ಪಡುತ್ತಿದ್ದಾರೆ. ಅಷ್ಟೊಂದು ಸ್ಟೈಲಿಶ್ ಆಗಿ ರಶ್ಮಿಕಾ ಈ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
English summary
Kannada Actress Rashmika Mandanna modeling days Pictures.
rashmika mandanna modeling sandalwood kannada movie ರಶ್ಮಿಕಾ ಮಂದಣ್ಣ ಮಾಡೆಲಿಂಗ್ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ


Click it and Unblock the Notifications