For Quick Alerts
  ALLOW NOTIFICATIONS  
  For Daily Alerts

  ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ ನಟಿ ಸಮಂತಾ

  By Naveen
  |

  ಸದಾ ಸಿನಿಮಾಗಳ ಕೆಲಸದಲ್ಲಿ ಬ್ಯುಸಿ ಇರುವ ನಟಿ ಸಮಂತಾ ಈಗ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೀಕೆಂಡ್ ಅನ್ನು ತಿಮ್ಮಪ್ಪನ ಸನ್ನಿಧಿಯಲ್ಲಿ ಅವರು ಕಳೆದಿದ್ದಾರೆ.

  ಟಾಲಿವುಡ್ ಚಿತ್ರರಂಗದ ಸ್ಟಾರ್ ನಟಿ ಸಮಂತಾ ಆಗಾಗ ತಿರುಪತಿಗೆ ಹೋಗಿ ಬರುತ್ತಿರುತ್ತಾರೆ. ಅದೇ ರೀತಿ ಇಂದು ಸಮಂತಾ ವೆಂಕಟೇಶ್ವರನ ದರ್ಶನ್ ಪಡೆದು, ಪೂಜೆ ಸಲ್ಲಿಸಿದರು.

  ಬಳಿಕ ರಂಗನಾಯುಕುಲ ಮಂಡಪಮ್​​​​ ನಲ್ಲಿ ಪ್ರಸಾದ ಪಡೆದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ''ನನಗೆ ಈ ಜಾಗ ತುಂಬ ಇಷ್ಟ. ಇಲ್ಲಿ ಬಂದರೆ ನನ್ನ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ'' ಎಂದರು.

  ತೆಲುಗಿನಲ್ಲಿ ಸಮಂತಾ ಯೂ-ಟರ್ನ್ ಹೊಡೆಯುವುದು ಯಾವಾಗ.? ತೆಲುಗಿನಲ್ಲಿ ಸಮಂತಾ ಯೂ-ಟರ್ನ್ ಹೊಡೆಯುವುದು ಯಾವಾಗ.?

  ಸದ್ಯ ಸಮಂತಾ ಕನ್ನಡ ರಿಮೇಕ್ 'ಯೂ ಟರ್ನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪವನ್ ಕುಮಾರ್ ಈ ಚಿತ್ರದ ಮೂಲಕ ಟಾಲಿವುಡ್ ನಲ್ಲಿ ಖಾತೆ ತೆರೆದಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಸಪ್ಟೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಉಳಿದಂತೆ, ಚಿತ್ರದಲ್ಲಿ ರಾಹುಲ್ ರವೀಂದ್ರನ್, ಭೂಮಿಕಾ ಚಾವ್ಲಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

  English summary
  Tollywood actress Samantha Akkineni visited tirupati today (August 5th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X