ರಾಜ್ ಕುಟುಂಬದ ಕುಡಿಯ ಹೊಸ ಚಿತ್ರಕ್ಕೆ ಶಾನ್ವಿ ನಾಯಕಿ

By Naveen

Recommended Video

ಮತ್ತೊಂದು ದೊಡ್ಡ ಸಿನಿಮಾದಲ್ಲಿ ಶಾನ್ವಿ ಶ್ರೀವಾತ್ಸವ.! | Filmibeat Kannada

ನಟಿ ಶಾನ್ವಿ ಶ್ರೀವಾತ್ಸವ್ ಈಗ ಒಂದರ ನಂತರ ಒಂದರಂತೆ ಅವಕಾಶವನ್ನು ಪಡೆಯುತ್ತಿದ್ದಾರೆ. ಇತ್ತೀಚೆಗೆ ರವಿಚಂದ್ರನ್ ಹಾಗೂ ಉಪೇಂದ್ರ ಕಾಂಬಿನೇಷನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದ ಶಾನ್ವಿ ಈಗ ಮತ್ತೊಂದು ಒಳ್ಳೆಯ ಆಫರ್ ಪಡೆದಿದ್ದಾರೆ.

ಡಾ.ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಸೂರಜ್ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಷಯ ಈ ಹಿಂದೆಯೇ ಸುದ್ದಿಯಾಗಿತ್ತು ಈಗ ಈ ಚಿತ್ರದಲ್ಲಿ ಶಾನ್ವಿ ನಟಿಸಲಿದ್ದಾರೆ. ಸೂರಜ್ ಅವರ ಚೊಚ್ಚಲ ಚಿತ್ರಕ್ಕೆ 'ಅಖಿಲ್' ಎಂಬ ಹೆಸರು ಫಿಕ್ಸ್ ಆಗಿದೆ.

actress shanvi srivastava playing lead role in Akhil kannada movie

ಈ ಸಿನಿಮಾದಲ್ಲಿ ಶಾನ್ವಿ ಅವರು ಹೊಸ ರೀತಿಯ ಪಾತ್ರವನ್ನು ಮಾಡುತ್ತಿದ್ದು, ಅದೇ ರೀತಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದೊಂದು ಕ್ಯೂಟ್ ಪಾತ್ರವಾಗಿದ್ದು, ಎಲ್ಲರಿಗೆ ಇಷ್ಟ ಆಗಲಿದೆಯಂತೆ. ಅಂದಹಾಗೆ, ಅನೂಪ್ ಅಂಟೋನಿ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

actress shanvi srivastava playing lead role in Akhil kannada movie

'ಅಖಿಲ್' ಚಿತ್ರದ ಜೊತೆಗೆ 'ಅವನೇ ಶ್ರೀಮನ್ನಾರಾಯಣ' ಹಾಗೂ 'ಪೊಗರು' ಸೇರಿದಂತೆ ಸಿನಿಮಾದಲ್ಲಿ ಶಾನ್ವಿ ನಟಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಶಾನ್ವಿ ಡಿಮ್ಯಾಂಡ್ ದಿನೇ ದಿನೇ ಹೆಚ್ಚಾಗುತ್ತಿದೆ.

More from Filmibeat

English summary
Actress Shanvi Srivastava playing lead role in 'Akhil' Kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X