For Quick Alerts
  ALLOW NOTIFICATIONS  
  For Daily Alerts

  ನಟ ವಿಕ್ಕಿ ವರುಣ್ ಗೆ ಜೋಡಿ ಸಿಕ್ಕಳು

  |

  ನಟ ವಿಕ್ಕಿ ವರುಣ್ ಸಿನಿಮಾ ಇತ್ತೀಚಿಗಷ್ಟೆ ಹೊಸ ಸಿನಿಮಾ ಒಪ್ಪಿಕೊಂಡಿದ್ದರು. 'ಅಯೋಗ್ಯ' ಮತ್ತು 'ಚಮಕ್' ಚಿತ್ರಗಳ ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಅವರ ಬ್ಯಾನರ್ ನಲ್ಲಿ ವಿಕ್ಕಿ ಹೊಸ ಸಿನಿಮಾ ಮಾಡುತ್ತಿದ್ದಾರೆ.

  ಈ ಸಿನಿಮಾಗೆ ಈಗ ನಾಯಕಿಯ ಆಯ್ಕೆಯಾಗಿದೆ. ಸಿನಿಮಾದಲ್ಲಿ ನಟಿ ಶಿಲ್ಪಾ ಮಂಜುನಾಥ್ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದು, ವಿಕ್ಕಿಗೆ ಜೋಡಿಯಾಗಿದ್ದಾರೆ. ಇನ್ನು ಈ ಹಿಂದೆ ಶಿಲ್ಪಾ 'ಮುಂಗಾರು ಮಳೆ 2' ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೆ, ತಮಿಳಿನಲ್ಲಿ 'ಕಾಲಿ' ಚಿತ್ರದಲ್ಲಿ ಸಹ ಕಾಣಿಸಿಕೊಂಡಿದ್ದರು.

  ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡ ವಿಕ್ಕಿ

  ನಾಗೇಶ್ ಕರ್ತಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಿಂಗಳ 29ಕ್ಕೆ ಚಿತ್ರದ ಮುಹೂರ್ತ ನಡೆಯಲಿದೆ. ಇದೊಂದು ಪ್ರೇಮಕಥೆಯ ಸಿನಿಮಾವಾಗಿದ್ದು, ಜೊತೆಗೆ ಥ್ರಿಲ್ಲರ್ ಅಂಶಗಳು ಇರಲಿವೆಯಂತೆ.

  ಎರಡು ಹಿಟ್ ಸಿನಿಮಾಗಳ ನಂತರ ವಿಕ್ಕಿ 3ನೇ ಚಿತ್ರ ಶುರು

  ಅಂದಹಾಗೆ, ಇದು ವಿಕ್ಕಿ ವರುಣ್ ನಟನೆಯ ನಾಲ್ಕನೇ ಸಿನಿಮಾ ಆಗಲಿದೆ. ಈ ಚಿತ್ರ ಜೊತೆಗೆ ರಘು ಕಾನಡ್ಕ ನಿರ್ದೇಶನದ ಚಿತ್ರದಲ್ಲಿ ಕೂಡ ವಿಕ್ಕಿ ನಟಿಸುತ್ತಿದ್ದಾರೆ.

  English summary
  Kannada actress Shilpa Manjunath selected to play lead opposite actor Vikky Varun. The movie will be producing by Chandrashekar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X