ಕಿಚ್ಚನಿಗಾಗಿ ಬೆಂಗಳೂರಿಗೆ ಬಂದ ಶ್ರದ್ಧಾ ದಾಸ್

Recommended Video

ಕಿಚ್ಚನಿಗಾಗಿ ಬೆಂಗಳೂರಿಗೆ ಬಂದ ಶ್ರದ್ಧಾ ದಾಸ್

ಮುಂಬೈ ಮೂಲದ ನಟಿ ಶ್ರದ್ಧಾ ದಾಸ್ ಸಿನಿಮಾಗಳು, ಶಾರ್ಟ್ ಮೂವಿಗಳು ಹಾಗೂ ವೆಬ್ ಸೀರಿಸ್ ಗಳ ಮೂಲಕ ಸಾಕಷ್ಟು ಬ್ಯುಸಿ ಇದ್ದಾರೆ. ಈಗ ಈ ನಟಿ ಬೆಂಗಳೂರಿಗೆ ಬಂದಿದ್ದಾರೆ.

ಇದೀಗ ಕಿಚ್ಚ ಸುದೀಪ್ ಗಾಗಿ ಮತ್ತೆ ಗಾರ್ಡನ್ ಸಿಟಿಗೆ ಶ್ರದ್ಧಾ ಕಾಲಿಟ್ಟಿದ್ದಾರೆ. ಅರ್ಥಾತ್ ಸುದೀಪ್ ಜೊತೆಗೆ ಚಿತ್ರೀಕರಣದಲ್ಲಿ ಭಾಗಿಯಾಗಲು ಶ್ರದ್ಧಾ ದಾಸ್ ಬೆಂಗಳೂರಿಗೆ ಆಗಮಿಸಿದ್ದಾರೆ..

'ಕೋಟಿಗೊಬ್ಬ 3' ಸಿನಿಮಾದಲ್ಲಿ ನಟಿ ಶ್ರದ್ಧಾ ದಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಒಂದು ಶಡ್ಯೂಲ್ ನಲ್ಲಿ ಭಾಗಿಯಾಗಿದ್ದ ಅವರು ಈಗ ಮತ್ತೆ 'ಕೋಟಿಗೊಬ್ಬ 3' ತಂಡವನ್ನು ಸೇರಿಕೊಂಡಿದ್ದಾರೆ.

Actress Shraddha Das Came To Bengaluru For Kotigobba 3 Shooting

'ಕೋಟಿಗೊಬ್ಬ-3' ಅಂತಾರಾಷ್ಟ್ರೀಯ ಮಟ್ಟದ ಕ್ರೈಂ ಕಥೆ ಕುರಿತಾದ ಚಿತ್ರವಾಗಿದೆ. ಶ್ರದ್ಧಾ ದಾಸ್ ಇಂಟರ್ ಪೋಲ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲ ಬಾರಿಗೆ ಸುದೀಪ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

Actress Shraddha Das Came To Bengaluru For Kotigobba 3 Shooting

ಶ್ರದ್ಧಾ ದಾಸ್ ಈ ಹಿಂದೆ 'ಹೊಸ ಪ್ರೇಮ ಪುರಾಣ' ಹಾಗೂ 'ಊಜಾ' ಎಂಬ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮಡೋನ ಸೆಬಾಸ್ಟಿಯನ್ ಸಿನಿಮಾದ ನಾಯಕಿಯಾಗಿದ್ದಾರೆ. 'ಕೋಟಿಗೊಬ್ಬ-3' ಶಿವ ಕಾರ್ತಿಕ್ ನಿರ್ದೇಶನದ ಸಿನಿಮಾವಾಗಿದೆ.

More from Filmibeat

English summary
Actress Shraddha Das came to Bengaluru for Kotigobba 3 movie shooting. She is playing Interpol officer in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X