twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚನಿಗಾಗಿ ಬೆಂಗಳೂರಿಗೆ ಬಂದ ಶ್ರದ್ಧಾ ದಾಸ್

    |

    Recommended Video

    ಕಿಚ್ಚನಿಗಾಗಿ ಬೆಂಗಳೂರಿಗೆ ಬಂದ ಶ್ರದ್ಧಾ ದಾಸ್

    ಮುಂಬೈ ಮೂಲದ ನಟಿ ಶ್ರದ್ಧಾ ದಾಸ್ ಸಿನಿಮಾಗಳು, ಶಾರ್ಟ್ ಮೂವಿಗಳು ಹಾಗೂ ವೆಬ್ ಸೀರಿಸ್ ಗಳ ಮೂಲಕ ಸಾಕಷ್ಟು ಬ್ಯುಸಿ ಇದ್ದಾರೆ. ಈಗ ಈ ನಟಿ ಬೆಂಗಳೂರಿಗೆ ಬಂದಿದ್ದಾರೆ.

    ಇದೀಗ ಕಿಚ್ಚ ಸುದೀಪ್ ಗಾಗಿ ಮತ್ತೆ ಗಾರ್ಡನ್ ಸಿಟಿಗೆ ಶ್ರದ್ಧಾ ಕಾಲಿಟ್ಟಿದ್ದಾರೆ. ಅರ್ಥಾತ್ ಸುದೀಪ್ ಜೊತೆಗೆ ಚಿತ್ರೀಕರಣದಲ್ಲಿ ಭಾಗಿಯಾಗಲು ಶ್ರದ್ಧಾ ದಾಸ್ ಬೆಂಗಳೂರಿಗೆ ಆಗಮಿಸಿದ್ದಾರೆ..

    'ಕೋಟಿಗೊಬ್ಬ-3' ಸಿನಿಮಾದಲ್ಲಿ ಶ್ರದ್ಧಾ ದಾಸ್ ಪಾತ್ರವೇನು.? 'ಕೋಟಿಗೊಬ್ಬ-3' ಸಿನಿಮಾದಲ್ಲಿ ಶ್ರದ್ಧಾ ದಾಸ್ ಪಾತ್ರವೇನು.?

    'ಕೋಟಿಗೊಬ್ಬ 3' ಸಿನಿಮಾದಲ್ಲಿ ನಟಿ ಶ್ರದ್ಧಾ ದಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಒಂದು ಶಡ್ಯೂಲ್ ನಲ್ಲಿ ಭಾಗಿಯಾಗಿದ್ದ ಅವರು ಈಗ ಮತ್ತೆ 'ಕೋಟಿಗೊಬ್ಬ 3' ತಂಡವನ್ನು ಸೇರಿಕೊಂಡಿದ್ದಾರೆ.

    Actress Shraddha Das Came To Bengaluru For Kotigobba 3 Shooting

    'ಕೋಟಿಗೊಬ್ಬ-3' ಅಂತಾರಾಷ್ಟ್ರೀಯ ಮಟ್ಟದ ಕ್ರೈಂ ಕಥೆ ಕುರಿತಾದ ಚಿತ್ರವಾಗಿದೆ. ಶ್ರದ್ಧಾ ದಾಸ್ ಇಂಟರ್ ಪೋಲ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲ ಬಾರಿಗೆ ಸುದೀಪ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

    Actress Shraddha Das Came To Bengaluru For Kotigobba 3 Shooting

    ಕನ್ನಡಕ್ಕೆ ಅಡಿಯಿಟ್ಟ ಸರಳ ಸುಂದರಿ ಶ್ರದ್ಧಾದಾಸ್ ಕನ್ನಡಕ್ಕೆ ಅಡಿಯಿಟ್ಟ ಸರಳ ಸುಂದರಿ ಶ್ರದ್ಧಾದಾಸ್

    ಶ್ರದ್ಧಾ ದಾಸ್ ಈ ಹಿಂದೆ 'ಹೊಸ ಪ್ರೇಮ ಪುರಾಣ' ಹಾಗೂ 'ಊಜಾ' ಎಂಬ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮಡೋನ ಸೆಬಾಸ್ಟಿಯನ್ ಸಿನಿಮಾದ ನಾಯಕಿಯಾಗಿದ್ದಾರೆ. 'ಕೋಟಿಗೊಬ್ಬ-3' ಶಿವ ಕಾರ್ತಿಕ್ ನಿರ್ದೇಶನದ ಸಿನಿಮಾವಾಗಿದೆ.

    English summary
    Actress Shraddha Das came to Bengaluru for Kotigobba 3 movie shooting. She is playing Interpol officer in the movie.
    Friday, August 2, 2019, 13:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X