»   » ಹಾಟ್ ಬೆಡಗಿ ಶುಭಾ ಪೂಂಜಾ ಇನ್ಮುಂದೆ 'ಮೋದಕ ತಾರೆ'.!

ಹಾಟ್ ಬೆಡಗಿ ಶುಭಾ ಪೂಂಜಾ ಇನ್ಮುಂದೆ 'ಮೋದಕ ತಾರೆ'.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಟಿಯರು ಬಂದು ಹೋಗಿದ್ದಾರೆ. ಆದರೆ ಕೆಲವೇ ಕೆಲವು ನಟಿಯರಿಗೆ ಮಾತ್ರ ಬಿರುದು ಸಿಕ್ಕಿದೆ. ಸದ್ಯ ನಟಿ ಶುಭಾ ಪೂಂಜಾ ಅವರಿಗೆ 'ಮೋದಕ ತಾರೆ' ಎಂಬ ಬಿರುದು ನೀಡಲಾಗಿದೆ.

ನಟಿ ರಮ್ಯ ಅವರನ್ನು ಮೋಹಕ ತಾರೆ ಅಂತ ಕರೆಯುತ್ತಾರೆ. ಈಗ ಶುಭಾ ಪೂಂಜಾ ಮೋದಕ ತಾರೆ ಆಗಿದ್ದಾರೆ.!

ಯೂಟ್ಯೂಬಲ್ಲಿ ಯಕ್ಕ ಯಕ್ಕ ಶೋಭಕ್ಕ ಸಾಂಗ್ ಗದ್ದಲ

Actress Shubha Poonja Gets new title 'Modaka thare'

ಶುಭಾ ಅವರ ತಮ್ಮ ಮುಂದಿನ ಸಿನಿಮಾ 'ನರಗುಂದದ ಬಂಡಾಯ' ಚಿತ್ರದ ನಿರ್ದೇಶಕ ಮಾಗಡಿ ಪಾಂಡು ಎಂಬುವವರು ಈ ಬಿರುದನ್ನು ನೀಡಿದ್ದಾರಂತೆ. ಶುಭಾ ಪೂಂಜಾ ಮೋದಕದಷ್ಟೇ ಸಿಹಿಯಾಗಿದ್ದು, ಅವರಿಗೆ ಅದೇ ಬಿರುದು ಸರಿ ಎಂದು ನಿರ್ದೇಶಕರು ಫಿಕ್ಸ್ ಮಾಡಿದ್ದಾರಂತೆ.

Actress Shubha Poonja Gets new title 'Modaka thare'

'ನರಗುಂದದ ಬಂಡಾಯ' ಸಿನಿಮಾದಲ್ಲಿ ಶುಭಾ ಪೂಂಜಾ ವಿಭಿನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ. ಅಲ್ಲದೆ ಆ ಪಾತ್ರಕ್ಕಾಗಿ 16 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಸದ್ಯ ಸಿನಿಮಾದ ಫೋಟೋಶೂಟ್ ಆಗಿದ್ದು, ಚಿತ್ರದ ಚಿತ್ರೀಕರಣ ಇನ್ನೂ ನಡೆಯಬೇಕಿದೆ.

English summary
Kannada Actress Shubha Poonja has got new title 'Modaka thare' from director maagadi paandu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada