ಮುದ್ದು ಮಗಳ ಜೊತೆ ಸಿಂಪಲ್ ನಟಿಯ ಭರ್ಜರಿ ಫೋಟೋಶೂಟ್

Recommended Video

ಮತ್ತೆ ಶುರುವಾಯ್ತು ಪುಟ್ಟಗೌರಿ ಹವಾ | KANNADATHI | RANJINI | FILMIBEAT KANNADA

ಸ್ಯಾಂಡಲ್ ವುಡ್ ನಟಿ ಶ್ವೇತಾ ಶ್ರೀವತ್ಸವ್ ಸದ್ಯ ಮುದ್ದು ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಮಗಳ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತ ಸಂತಸ ವ್ಯಕ್ತಪಡಿಸುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ವೀಟ್ ಆಗಿರುವ ಶ್ವೇತಾ ಸಿನಿಮಾದಿಂದ ದೂರ ಇದ್ದರು ಪ್ರೇಕ್ಷಕರ ಜೊತೆ ಸಂಪರ್ಕದಲ್ಲಿ ಇದ್ದಾರೆ.

ಶ್ವೇತಾ ಈಗ ಸಿನಿಮಾರಂಗಕ್ಕೆ ಮರಳಿದ್ದು ಮತ್ತೆ ಬಣ್ಣಹಚ್ಚುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಇದರ ನಡುವೆ ಸಂಕ್ರಾಂತಿ ಪ್ರಯುಕ್ತ ಮುದ್ದು ಮಗಳು ಅಶ್ಮಿತಾ ಜೊತೆ ಭರ್ಜರಿ ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಫೋಟೋಶೂಟ್ ನಲ್ಲಿ ಶ್ವೇತಾ ಸಾಂಪ್ರದಾಯಕ ಧರಿಸಿನಲ್ಲಿ ಮಿಂಚಿದ್ದಾರೆ. ಸೀರೆ ತೊಟ್ಟು ಆಭರಣ ಧರಿಸಿ ಶ್ವೇತಾ ಕ್ಯಾಮರಾಗೆ ಪೋಸ್ ನೀಡುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮುದ್ದು ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದಾರೆ. ಅಮ್ಮನಂತೆ ಮಗಳು ಕೂಡ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

Actress Shwetha Srivatsav Photoshoot With Her Daughter For Sankranthi

ಒಂದು ಮಗುವಾದರು ಶ್ವೇತಾ ಅದೆ ಗ್ಲಾಮರ್ ಅನ್ನು ಕಾಪಾಡಿಕೊಂಡಿದ್ದಾರೆ. ಸದ್ಯ ಚಿತ್ರಕ್ಕಾಗಿ ಸಖತ್ ವರ್ಕೌಟ್ ಮಾಡುತ್ತಿರುವ ಸಿಂಪಲ್ ನಟಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿ ಕಾಣಿಸುತ್ತಿದ್ದಾರೆ. ಶ್ವೇತಾ ಸದ್ಯ ರಹದಾರಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಪೊಲೀಸ್ ಆಗಿ ಮಿಂಚುತ್ತಿದ್ದಾರೆ.

More from Filmibeat

English summary
Kannada Actress Shwetha Srivatsav photoshoot with her Daughter for Sankranthi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X