For Quick Alerts
  ALLOW NOTIFICATIONS  
  For Daily Alerts

  ಕುಪ್ಪಳಿಯಲ್ಲಿ ಅಭಿನೇತ್ರಿ ಉಮಾಶ್ರೀ ಸಿನಿಮೋತ್ಸವ

  By Rajendra
  |

  ಅದು ಯಾವುದೇ ಪಾತ್ರವಿರಲಿ ತನ್ನನ್ನು ಅಡಗಿಸಿ, ತನ್ನ ಪಾತ್ರವನ್ನೂ ಅಡಗಿಸಿ ಕಲೆಯನ್ನು ಸುಗಮವಾಗಿ ಹೊರಚೆಲ್ಲುವ ವಿಶಿಷ್ಟ ಸ್ವಭಾವದ ಕಲಾವಿದೆ ಉಮಾಶ್ರೀ. ಅತ್ತ ರಂಗಭೂಮಿ ಇತ್ತ ಚಲನಚಿತ್ರ ಎರಡೂ ಕ್ಷೇತ್ರಗಳಲ್ಲಿ ಉಮಾಶ್ರೀ ಗುರುತಿಕೊಂಡವರು.

  ಈ ನಾಡಿನ ಬಹು ದೊಡ್ದ ಕಲಾವಿದೆ- ಸಿನಿಮಾ, ರಂಗಭೂಮಿ ಹಾಗು ಇನ್ನಿತರ ಕಲಾಪ್ರಕಾರಗಳಲ್ಲಿ ಸಾಂಸ್ಕೃತಿಕವಾಗಿ ಮತ್ತು ಕ್ರಿಯಾಶೀಲರಾಗಿ ಸೇವೆ ಸಲ್ಲಿಸಿರುವ ಉಮಾಶ್ರೀ ಅವರ ಸಿನಿಮಾಗಳನ್ನು ಕುರಿತು, ಮೂರು ದಿನಗಳ ಕಾಲ ತೀರ್ಥಹಳ್ಳಿ ತಾಲೂಕು ಕುಪ್ಪಳಿಯಲ್ಲಿ ಸಿನಿಮೋತ್ಸವ. ನವೆಂಬರ್ 8, 9 ಹಾಗೂ 10, 2013.

  ಸಿನಿಮೋತ್ಸವದಲ್ಲಿ ಭಾಗವಹಿಸಲು ಕೇವಲ ಐವತ್ತು ಜನಕ್ಕೆ ಮಾತ್ರ ಅವಕಾಶವಿದ್ದು.. ಆಸಕ್ತರು ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು.

  ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂರು ದಿನದ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಾಜಾಣ ಮಾಡುತ್ತದೆ. ಹಾಗೂ ಅದಕ್ಕಾಗಿ ರು.500 ಗಳನ್ನು ಮಾತ್ರ ಪಡೆಯುತ್ತಿದೆ.

  ಮೂರು ದಿನಗಳು ನಾಡಿನ ಪ್ರಮುಖ ಸಾಹಿತಿಗಳು, ನಿರ್ದೇಶಕರು ಮತ್ತು ಚಿಂತಕರಿಂದ ಸಂವಾದ ಹಾಗು ಚರ್ಚೆಗಳಿರುತ್ತದೆ. ಕಡೆಯ ದಿನ ಖುದ್ದು ಉಮಾಶ್ರೀಯವರು ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಆಸಕ್ತರು ದಿನಾಂಕ 30-10-2013ರ ಒಳಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 90350 51982, 99160 09432. (ಒನ್ಇಂಡಿಯಾ ಕನ್ನಡ)

  English summary
  Three days Umashree film festival organized at Kupali, Thirthahalli taluk on 8th, 9th and 10th November. Interested persons may register their names on or before 30th November, 2013.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X