ಗಂಡೈಕ್ಳ ತಲೆ ಕೆಡೆಸಿದ ವೈಭವಿ ಜೈಜಗದೀಶ್ ಗ್ಲಾಮರಸ್ ಫೋಟೋ
ಸೋಷಿಯಲ್ ಮೀಡಿಯಾದಲ್ಲಿ ನಟ, ನಟಿಯರು ಹಂಚಿಕೊಳ್ಳುವ ಫೋಟೋಗಳು ಅನೇಕ ಕಾರಣಗಳಿಗೆ ಗಮನ ಸೆಳೆಯುತ್ತದೆ. ಇದೀಗ ಕನ್ನಡ ನಟಿ ವೈಭವಿ ಜೈಜಗದೀಶ್ ಫೋಟೋ ಗಂಡೈಳ್ಲ ತಲೆ ಕಡೆಸಿದೆ.
ವೈಭವಿ ಜೈಜಗದೀಶ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಸಕ್ರೀಯವಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೈಭವಿ ಜೈಜಗದೀಶ್ ನಿನ್ನೆ (ಸಪ್ಟೆಂಬರ್ 25) ಒಂದು ಫೋಟೋ ಹಂಚಿಕೊಂಡಿದ್ದಾರೆ. ಈ ಗ್ಲಾಮರಸ್ ಫೋಟೋ ನೆಟ್ಟಿಗರ ಹೃದಯ ಬಡಿತ ಹೆಚ್ಚು ಮಾಡಿದೆ.
ಸಖತ್ ಮಾಡ್ರನ್ ಆಗಿರುವ ವೈಭವಿ ಫೋಟೋ ಐದು ಸಾವಿರಕ್ಕೂ ಹೆಚ್ಚು ಮೆಚ್ಚುಗೆ ಪಡೆದಿದೆ. ಈ ಫೋಟೋ ತುಂಬ ಹಾಟ್ ಆಗಿ, ಸ್ಟೈಲಿಷ್ ಆಗಿದೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ವೈಭವಿ ಅಂದವನ್ನು ರತಿನ್ ಸೆರೆ ಹಿಡಿದ್ದಾರೆ. ಇನ್ನು, ಇನ್ಸ್ಟಾಗ್ರಾಮ್ ನಲ್ಲಿ ಸದ್ಯ ವೈಭವಿ 29 ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

ಅಂದಹಾಗೆ, ವೈಭವಿ ನಟ ಜೈಜಗದೀಶ್ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಪುತ್ರಿ. ಮೊದಲು 'ಈ ಬಂಧನ' ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದ ಈ ಸುಂದರಿ, 'ಯಾನ' ಸಿನಿಮಾದ ಮೂಲಕ ಹೀರೋಯಿನ್ ಆಗಿ ಲಾಂಚ್ ಆದರು. ಜೈಜಗದೀಶ್ ಅವರ ಮೂವರು ಹೆಣ್ಣು ಮಕ್ಕಳು 'ಯಾನ ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











