twitter
    For Quick Alerts
    ALLOW NOTIFICATIONS  
    For Daily Alerts

    'ಅಧ್ಯಕ್ಷ'ನ ಜೊತೆಗೆ ಸ್ವಿಲ್ಪರ್ ಜೂಬ್ಲಿ ಆಚರಿಸ್ತಾರೆ ರಾಗಿಣಿ ದ್ವಿವೇದಿ

    |

    Recommended Video

    'ಅಧ್ಯಕ್ಷ'ನ ಜೊತೆಗೆ ಸ್ವಿಲ್ಪರ್ ಜೂಬ್ಲಿ ಆಚರಿಸ್ತಾರೆ ರಾಗಿಣಿ ದ್ವಿವೇದಿ | Oneindia Kannada

    'ಅಧ್ಯಕ್ಷ ಇನ್ ಅಮೇರಿಕಾ' ಸಿನಿಮಾ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಸಿನಿಮಾ ಅಕ್ಟೋಬರ್ 4 ರಂದು ಬಿಡುಗಡೆ ಆಗುತ್ತಿದೆ.

    ಈ ಸಿನಿಮಾದ ಮತ್ತೊಂದು ವಿಶೇಷ ಇದೀಗ ಬಹಿರಂಗವಾಗಿದೆ. 'ಅಧ್ಯಕ್ಷ ಇನ್ ಅಮೇರಿಕಾ' ರಾಗಿಣಿ ಅಭಿನಯದ 25ನೇ ಸಿನಿಮಾವಾಗಿದೆ. ಅಧ್ಯಕ್ಷನ ಜೊತೆಗೆ ಗ್ಲಾಮರ್ ಕ್ವೀನ್ ಸ್ವಿಲ್ಪರ್ ಜೂಬ್ಲಿ ಆಚರಿಕೊಳ್ಳುತ್ತಿದ್ದಾರೆ.

    'ಅಮ್ಮ ನಾ ಸೇಲಾದೆ.. ಅಮೆರಿಕಾ ಪಾಲಾದೆ..' ಎಂದ ಶರಣ್'ಅಮ್ಮ ನಾ ಸೇಲಾದೆ.. ಅಮೆರಿಕಾ ಪಾಲಾದೆ..' ಎಂದ ಶರಣ್

    ಮೊದಲ ಬಾರಿಗೆ ಶರಣ್ ಜೊತೆಗೆ ರಾಗಿಣಿ ನಟಿಸುತ್ತಿದ್ದಾರೆ. ಹರಿಕೃಷ್ಣ ಸಂಗೀತ ಹಾಡುಗಳು ಕೇಳುಗರ ಮನ ಗೆದ್ದಿವೆ. 'ಅಧ್ಯಕ್ಷ' ಹಾಡು, 'ಅಮ್ಮ ನಾ ಸೇಲಾದೆ' ಹಾಡು, 'ಸಲೀಮ್ ಅನಾರ್ಕಲಿ' ಹಾಡುಗಳು ಜನರ ಬಾಯಲಿ ಹರಿದಾಡುತ್ತಿದೆ.

    Adhyaksha In America Kannada Movie Will Be Releasing On September 31st

    ಸಿನಿಮಾದಲ್ಲಿ ಶರಣ್ ಹಾಗೂ ರಾಗಿಣಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು ಸಿನಿಮಾದಲ್ಲಿ ಇದ್ದಾರೆ. ಶರಣ್ ಅಭಿಮಾನಿಗಳು ಬಯಸುವ ಪಕ್ಕಾ ಕಾಮಿಡಿ ಸಿನಿಮಾ ಇದಾಗಿದೆ. ಯೂ ಟ್ಯೂಬ್ ನಲ್ಲಿ ಹಾಡುಗಳು ಹಾಡು ಟ್ರೇಲರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ.

    ಶಿವರಾಜ್ ಕೆ ಆರ್ ಪೇಟೆ ಹಾಗೂ ಶರಣ್ ಕಾಂಬಿನೇಶನ್ ಟ್ರೇಲರ್ ನಲ್ಲಿ ಗಮನ ಸೆಳೆದಿದೆ. ಯೋಗಾನಂದ್ ಮುದ್ದನ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ವಿಶ್ವ ಪ್ರಸಾದ್ ನಿರ್ಮಾಣ, ವಿವೇಕ್ ಕುಚ್ಚಿಬೊತ್ಲ ಸಹ ನಿರ್ಮಾಣ ಚಿತ್ರಕ್ಕಿದೆ.

    English summary
    Actor Sharan and Ragini Dwivedi's 'Adhyaksha In America' kannada movie will be releasing on september 31st.
    Monday, September 30, 2019, 15:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X