ದುನಿಯಾ ವಿಜಿ 'ಕುಸ್ತಿ' ಚಿತ್ರಕ್ಕೆ ಸಿಕ್ಕಳು ನಾಯಕಿ

By Pavithra

ಸ್ಯಾಂಡಲ್ ವುಡ್ ನ ಕರಿಚಿರತೆ ದುನಿಯಾ ವಿಜಿ ಅಭಿನಯದ 'ಕುಸ್ತಿ' ಸಿನಿಮಾಗಾಗಿ ಭರ್ಜರಿ ಸಿದ್ದತೆಗಳು ನಡೆದಿದೆ. ಮಗನನ್ನು ಸಿನಿಮಾರಂಗಕ್ಕೆ ಕರೆತರುವ ನಿಟ್ಟಿನಲ್ಲಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿರುವ ದುನಿಯಾ ವಿಜಯ್ ಚಿತ್ರಕ್ಕೆ ನಾಯಕಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಟೈಟಲ್ ಗೆ ತಕ್ಕಂತೆ ನಾಯಕಿಯೂ ಅದೇ ನೆಲದವರನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎಂದು ನಿರ್ಧರಿಸಿಕೊಂಡ ವಿಜಯ್ ಮತ್ತು ನಿರ್ದೇಶಕ ರಾಘು ಶಿವಮೊಗ್ಗ 'ಧೈರ್ಯಂ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅಧಿತಿ ಪ್ರಭುದೇವಾ ಅವರನ್ನು ಸೆಲೆಕ್ಟ್ ಮಾಡಿದ್ದಾರೆ.

Adithi Prabhudeva is the heroine of Dhuniya Vijays Kusthi movie

'ಕುಸ್ತಿ' ಕಥೆ ಕೇಳಿ ಇಂಪ್ರೆಸ್ ಆಗಿರುವ ಅಧಿತಿ, ದುನಿಯಾ ವಿಜಿ ಜೋಡಿಯಾಗಿ ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ತಾಯಿ ಪಾತ್ರದಲ್ಲಿ ಕಲ್ಯಾಣಿ ಅಭಿನಯ ಮಾಡಲಿದ್ದು ವಿಜಯ್ ಪುತ್ರ ಸಾಮ್ರಾಟ್ 'ಕುಸ್ತಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಡಲಿದ್ದಾರೆ.

Adithi Prabhudeva is the heroine of Dhuniya Vijays Kusthi movie

ಕಿರುತೆರೆ ಮತ್ತು ಬೆಳ್ಳಿ ತೆರೆ ಎರಡರಲ್ಲಿಯೂ ಪ್ರಖ್ಯಾತಿ ಪಡೆದುಕೊಂಡಿರುವ ಅಧಿತಿ ಅಭಿನಯದ 'ಬಜಾರ್' ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು ಸಿಂಪಲ್ ಸುನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರೀ ಪ್ರೊಡಕ್ಷನ್ ಕೆಲಸವನ್ನು ಮುಗಿಸಿರುವ 'ಕುಸ್ತಿ' ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ಶುರು ಮಾಡಲಿದ್ದಾರೆ.

More from Filmibeat

English summary
Kannada actress Adithi Prabhudeva is the heroine of Dhuniya Vijay's 'Kusthi' movie. Adithi Prabhuveva has earlier acted in 'Dhyirmam' and 'Bazaar' film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X